ಪಿಕಪ್ ವಾಹನ ಮತ್ತು ಬೈಕ್ ನಡುವೆ ಡಿಕ್ಕಿ, ಬೈಕ್ ಸವಾರ ಸಾವು- A collision between a pickup vehicle and a bike !

 SUDDILIVE || ANANDPURA

ಪಿಕಪ್ ವಾಹನ ಮತ್ತು ಬೈಕ್ ನಡುವೆ ಡಿಕ್ಕಿ, ಬೈಕ್ ಸವಾರ ಸಾವು!A collision between a pickup vehicle and a bike resulted in the death of the biker!

Coillision, vehicle


ನಿನ್ನೆ ಮಧ್ಯಾಹ್ನ ಆನಂದ ಪುರ ಪೊಲೀಸ್ ಠಾಣೆಯಲ್ಲಿ ಪಿಕ್ ವಾಹನ‌ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಬೈಸ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ಹಿಂಬದಿ ಸವಾರನ ಸ್ಥಿತಿ ಗಂಭೀರವಾಗಿದೆ. ಅಪಘಾತ ಪಡಿಸಿದ ವಾಹನ ಚಾಲಕ ವಾಹನ ಬಿಟ್ಟು ಪರಾರಿಯಾಗಿರುವ ಘಟನೆ ವರದಿಯಾಗಿದೆ. 

ಆನಂದ ಪುರದಲ್ಲಿ ನಿನ್ನೆ ಮಧ್ಯಾಹ್ನ 3-30 ರ ಸಮಯದಲ್ಲಿ ಅತೀಕ್ ಎಂಬ ಯುವಕ ತಮ್ಮೂರಿನ ಅರುಣ್ ಎಂಬುವನನ್ನ ಹಿಂಬದಿ ಕೂರಿಸಿಕೊಂಡು ಸಂತೆ ಮುಗಿಸಿಜೊಂಡು ತಮ್ಮೂರು ಮುರುಘ ಮಠಕ್ಕೆ ಹೋಗುವಾಗ ಎಡೇಹಳ್ಫಿಯಲ್ಲಿ ಶಿವಮೊಗ್ಗ ಕಡೆಯಿಂದ ಬಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಸ್ಥಳದಲ್ಲಿಯೇ ಅತೀಕ್ ಸಾವನ್ನಪ್ಪಿದರೆ, ಹಿಂಬದಿ ಸವಾರ ಗಂಭೀರ ಸ್ಥಿತಿಗೆ ತಲುಪಿದ್ದಾರೆ. 


ಅಪಘಾತ ಪಡಿಸಿದ ಪಿಕಪ್ ವಾಹನ ಚಾಲಕ ಗಾಡಿಬಿಟ್ಟು ಪರಾರಿಯಾಗಿದ್ಸಾನೆ. ತಲೆಗೆ ತೀವ್ರವಾದ ಗಾಯಗಳಾದ ಅರುಣ್ ನನ್ನ ಮೆಗ್ಗಾನ್ ಗೆ ಸಾಗಿಸಲಾಗಿದೆ. ಪ್ರಕರಣ ಆನಂದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 A collision between a pickup vehicle and a bike

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close