SUDDILIVE || SHIVAMOGGA
NSUI ನಗರ ಕಾರ್ಯದರ್ಶಿಯಾಗಿ ರವಿಕುಮಾರ್ ನೇಮಕ-Ravikumar appointed as NSUI city secretary
ಶಿವಮೊಗ್ಗ ನಗರ ಎನ್ ಎಸ್ ಯು ಐ ನ ಅಧ್ಯಕ್ಷರನ್ನಾಗಿ ರವಿ ಕುಮಾರ್ ಬಿನ್ ಲಕ್ಕಣ್ಣ ನೇಮಕಗೊಂಡಿದ್ದಾರೆ.
ರವಿ ಶಿವಮೊಗ್ಗ ಜಿಲ್ಲಾ ಎನ್ ಎಸ್ ಯು ಐ ನಲ್ಲಿ ಸುಮಾರು 7 ವರ್ಷ ಗಳಿಂದ ಸಂಘಟನೆಯಲ್ಲಿದ್ದು ನಗರ ಕಾರ್ಯದರ್ಶಿ ಹಾಗು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸಂಘಟನೆಯನ್ನು ಬೆಳೆಸಲು ಶ್ರಮಿಸಿದ ರವಿಕುಮಾರ್ ಬಿನ್ ಲಕ್ಕಣ್ಣ ರವರನ್ನು ಜಿಲ್ಲಾ ನಾಯಕರ ಸೂಚನೆ ಯಂತೆ ಶಿವಮೊಗ್ಗ ನಗರ ಎನ್ ಎಸ್ ಯು ಐ ನ ಅಧ್ಯಕ್ಷರನ್ನಾಗಿ ನೇಮಕಗೊಂಡಿದ್ದಾರೆ.
ಈ ಕೂಡಲೇ ಜಾರಿಗೆ ಬರುವಂತೆ ಜಿಲ್ಲಾ ಅಧ್ಯಕ್ಷರಾದ ವಿಜಯ ಕುಮಾರ್ ರವರು ಆದೇಶಿಸಿದ್ದು, ಹಾಗೆಯೇ ತಮಗೆ ವಹಿಸಿರುವ ಜವಬ್ದಾರಿಯನ್ನು ತಮ್ಮ ವಿಧಾನಸಭಾಕ್ಷೇತ್ರದಲ್ಲಿ ಬರುವ ಸ್ಥಳಿಯ ನಾಯಕರೊಡನೆ ಸೇರಿಕೊಂಡು ಸಂಘಟನೆಯನ್ನು ಹಾಗೂ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಶ್ರಮಿಸ ಬೇಕೆಂದು ಕೋರಿದ್ದಾರೆ.
NSUI city secretary

ಕಾಮೆಂಟ್ ಪೋಸ್ಟ್ ಮಾಡಿ