ಶಿರಾಳಕೊಪ್ಪದಲ್ಲಿ 47 ಗೋವುಗಳ ರಕ್ಷಣೆ- 47 cows rescued in Shiralakoppa

 SUDDILIVE || SHIRALKOPPA

ಶಿರಾಳಕೊಪ್ಪದಲ್ಲಿ 47 ಗೋವುಗಳ ರಕ್ಷಣೆ-47 cows rescued in Shiralakoppa

Cow, rescued

ತಾಲೂಕಿನ ಹಕ್ಲಹಳ್ಳಿಯಲ್ಲಿ 48 ಗೋವುಗಳ ರಕ್ಷಣೆಯಾಗಿದೆ.  ಶಿರಾಳಕೊಪ್ಪದ ಪಿಎಸ್ಐ ಪ್ರಶಾಂತ್ ಅವರ ನೇತೃತ್ವದಲ್ಲಿ ಖಚಿತ ಮಾಹಿತಿ ಮತ್ತು ಖಡಕ್ ದಾಳಿ ಹಿನ್ನಲೆಯಲ್ಲಿ  48 ಗೋವುಗಳ ರಕ್ಷಣೆಯಾಗಿದೆ. 

ಆದರೂ ಗೋವುಗಳ ವಧೆ ನಡೆದಿದ್ದು 250 ಕೆಜಿ  ಗೋಮಾಂಸ ಪತ್ತೆಯಾಗಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ಗ್ರಾಮದ ಸರ್ವೆನಂಬರ್ 63 ರಲ್ಲಿ ಗೋವುಗಳನ್ನ ತಂದು ವದೆ ಮಾಡಲು ಕಟ್ಟಿಹಾಕಲಾಗಿದೆ ಎಂಬ ಖಚಿತ ಮಾಹಿತಿ ಮೇಲೆ ದಾಳಿ ನಡೆದಿದೆ. 


ಪೊಲೀಸರ ಖಡಕ್ ದಾಳಿಗೆ ಹಿಂದೂ ಸಂಘಟನೆಗಳು ಮಚ್ಚಿಗೆ ವ್ಯಕ್ತಪಡಿಸಿವೆ. ಶಿರಾಳಕೊಪ್ಪದಿಂದ 35 ಗೋವುಗಳನ್ನ ಶಿವಮೊಗ್ಗದ ಮಹಾವೀರ ಗೋಶಾಲೆಗೆ ಕರೆತರಲಾಗುತ್ತಿದೆ. ಉಳಿದ 13 ಗೋವಿಗಳನ್ನ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಸಂಡೂರಿನ ಗೋಶಾಲೆಗೆ ಕರೆದೊಯ್ಯಲಾಗಿದೆ.

ಸೂಳೆಬೈಲಿನಲ್ಲಿ ಗೋವುಗಳ ರಕ್ಷಣೆ

ಶಿವಮೊಗ್ಗದ ಸೂಳೆಬೈಲಿನಲ್ಲಿ ಗೋವುಗಳನ್ನ ರಕ್ಷಿಸಲಾಗಿದೆ. ನಿನ್ನೆ ತುಂಗ ನಗರ ಪೊಲೀಸ್ ಠಾಣೆಯ ಪಿಎಸ್ಐ ರಘುವೀರ್ ಅವರ ನೇತೃತ್ವದಲ್ಲಿ ಮನೆಯ ಮೇಲೆ ದಾಳಿ ನಡೆದಿದ್ದು 6 ಗೋವುಗಳನ್ನ ರಕ್ಷಿಸಲಾಗಿದೆ. ಕಸಾಯಿ ಖಾನೆಯಲ್ಲಿದ್ದ 6 ಗೋವುಗಳ ರಕ್ಷಣೆಯಾಗಿದೆ. 

47 cows rescued in Shiralakoppa


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close