" alt="ad">

ಎಸ್.ಹೆಚ್. ಜಯರಾಮ ಇವರಿಗೆ ಪಿ.ಹೆಚ್.ಡಿ. ಪ್ರಧಾನ-Dravidian University confers Ph.D

SUDDILIVE || SHIVAMOGGA

ದ್ರಾವಿಡ ವಿಶ್ವವಿದ್ಯಾನಿಲಯದಿಂದ ಎಸ್.ಹೆಚ್. ಜಯರಾಮ ಇವರಿಗೆ ಪಿ.ಹೆಚ್.ಡಿ. ಪ್ರಧಾನ-Dravidian University confers Ph.D. on S.H. Jayaram

University, Dravidian

ಶಿವಮೊಗ್ಗ ನಗರದ ಮಲೇಶ್ವರ ನಗರ ನಿವಾಸಿ, ರಾಜ್ಯ ಬಿಜೆಪಿ ಎಸ್.ಟಿ.ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಎಸ್. ಹೆಚ್. ಜಯರಾಮ್ ಇವರು ಕುವೆಂಪು ವಿ.ವಿ.ಯ ಸ್ನಾತಕೋತ್ತರ ದೈಹಿಕ ಶಿಕ್ಷಣ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಡಾ. ಅಪ್ಪಣ್ಣ ಎಂ ಗಸ್ತಿ ಇವರ ಮಾರ್ಗದರ್ಶನದಲ್ಲಿ A Study of Garadies and Achivements of Wrestelers in Shimoga District ಎಂಬ ವಿಷಯ ಕುರಿತು ಮಂಡಿಸಿದ ಪ್ರೌಡ ಪ್ರಬಂಧವನ್ನು ದ್ರಾವಿಡ ವಿಶ್ವವಿದ್ಯಾನಿಲಯವು ಮಾನ್ಯ ಮಾಡಿ ಪಿ.ಹೆಚ್.ಡಿ. ಪ್ರಧಾನ ಮಾಡಿದೆ. ಇವರಿಗೆ ಶಿವಮೊಗ್ಗ ಜಿಲ್ಲಾ ಬಿಜೆಪಿ ಪದಾಧಿಕಾರಿಗಳು ಅಭಿನಂದನೆ ತಿಳಿಸಿದ್ದಾರೆ.

Dravidian University confers Ph.D

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close