" alt="ad">

ಇಡಿ ಮುಂದೆ ಹಾಜರಾದ ಬಶೀರ್-Bashir appears before ED

SUDDILIVE || MANGLORE

ಇಡಿ ಮುಂದೆ ಹಾಜರಾದ  ಬಶೀರ್-Bashir appears before ED

Bashir, ED


ಹೆಸರಾಂತ ಉದ್ಯಮಿ ಹಾಗೂ ಸಾಗರ ನಗರಸಭಾ ಸದಸ್ಯ ಟಿಪ್ ಟಾಪ್ ಬಷೀರ್ ಅವರು ಯಯ್ಯಾಡಿಯಲ್ಲಿರುವ ಇಡಿ ಕಚೇರಿಗೆ ಬುಧವಾರ ವಿಚಾರಣೆಗೆ ತೆರಳಿದ್ದಾರೆ.

ಈಚೆಗೆ ಸಾಗರದಲ್ಲಿರುವ ಬಷೀರ್ ನಿವಾಸಕ್ಕೆ ಕಳೆದ ಇಡಿ ದಾಳಿ ನಡೆಸಿತ್ತು,7ಅಧಿಕಾರಿಗಳ ತಂಡದಿಂದ ಸತತ 18ಗಂಟೆಗಳ ಕಾಲ ದಾಖಲೆ ಪರಿಶೀಲನೆ ನಡೆಸಿತ್ತು.

ಜೂ.25ರಂದು ಬುಧವಾರ ಇಡಿ ಅಧಿಕಾರಿಗಳು ಬಷೀರ್ ಅವರ ವಿಚಾರಣೆಗೆ ಕರೆದಿದ್ದರು.ಈ ಹಿನ್ನಲೆಯಲ್ಲಿ ಟಿಪ್ ಟಾಪ್ ಬಷೀರ್ ಮಂಗಳೂರಿನಲ್ಲಿರುವ ಈಡಿ ಕಚೇರಿಗೆ ಹಾಜರಾದರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಟಿಪ್ ಟಾಪ್ ಬಷೀರ್ ಹೋಟೆಲ್ ಉದ್ಯಮಕ್ಕೆ ಸಂಬಂಧಿಸಿದಂತೆ ಇಡಿ ವಿಚಾರಣೆ ಬರಲು ತಿಳಿಸಿದರು.

ಈ ವೇಳೆ ಅಧಿಕಾರಿಗಳ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದೇನೆ,ಅವರು ಕೇಳಿದ ದಾಖಲೆಗಳನ್ನು ಕೊಟ್ಟಿದ್ದೇನೆ.ಮುಂದಿನ ದಿನಗಳಲ್ಲಿ ವಿಚಾರಣೆಗೆ ಕರೆದಾಗ ಬರಲು ತಿಳಿಸಿದ್ದಾರೆ ಎಂದರು.

Bashir appears before ED

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close