SUDDILIVE || SHIVAMOGGA
ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯರ ಹಾಸ್ಟಲ್ ನಲ್ಲಿ ಸ್ವಾತಂತ್ರೋತ್ಸವ - Independence Day celebration at Girls hostel
ಕೋಟೆ ರಸ್ತೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯರ ಹಾಸ್ಟೆಲ್ ನಲ್ಲಿ ನಿನ್ನೆ 79 ನೇ ಸ್ವಾಂತಂತ್ರ್ಯೋತ್ಸವವನ್ನ ವಿಜೃಂಭಣೆಯಿಂದ ಆಚರಿಸಲಾಯಿತು.
ನಿಲಯ ಪಾಲಕರಾದ ಶಶಿಕಲಾ ಮತ್ತು ವಿದ್ಯಾರ್ಥಿನಿಯರು ಹಾಗೂ ಅಡುಗೆ ಸಿಬ್ಬಂದಿಗಳು ಉಪಸ್ಥಿತರಿದ್ದರು
Independence Day celebration at Girls hostel