SUDDILIVE || SHIVAMOGGA
MLC ಡಾ.ಧನಂಜಯ ಸರ್ಜಿ ಅವರ 48 ನೇ ಹುಟ್ಟುಹಬ್ಬ ಆಚರಣೆ-MLC Dr. Dhananjaya Sarji's 48th birthday celebration
ಎಂಎಲ್ ಸಿ ಧನಂಜಯ ಸರ್ಜಿ ಅವರ ಹುಟ್ಟುಹಬ್ಬದ ಪ್ರಯುಕ್ತ ಇಂದು ಅವರ ಅಭಿಮಾನಿಗಳಿಂದ ದೇವರಿಗೆ ವಿಶೇಷ ಪೂಜೆ ನಡೆದಿದೆ.
ಧನಂಜಯ ಸರ್ಜಿ ಅವರ 48 ನೇ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳ ಬಳಗದ ವತಿಯಿಂದ ಡಾ.ಧನಂಜಯ ಸರ್ಜಿ ಅವರ ಜನ್ಮದಿನದ ಪ್ರಯುಕ್ತ ಇಂದು ನಗರದ ರವೀಂದ್ರನಗರ ಗಣಪತಿ ದೇವಸ್ಥಾನದಲ್ಲಿ ಸರ್ವ ಸೇವಾ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
ಈ ವೇಳೆ ಪ್ರಮುಖರಾದ ಅನಿಲ್ ಕುಮಾರ್, ಬಾಳೆಕಾಯಿ ಮೋಹನ್ , ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ವಿಜಯಕುಮಾರ ಮಾಯೆರ, ಸರ್ಜಿ ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ಮುರುಳೀಧರ್ ರಾವ್ ಕುಲಕರ್ಣಿ, ಚಂದನ್, ಸನ್ ರೈಸ್ ಫೆಸಿಲಿಟಿ ಸರ್ವಿಸ್ ನ ಮಾಲಿಕರಾದ ಸಿದ್ದೇಶ್, ಸಂದೀಪ್ ಬೇಡರ ಹೊಸಹಳ್ಳಿ , ಹರೀಶ್, ಸಚಿನ್, ದಿವಾಕರ, ಅಭಿ ಸಿರಿಗೇರೆ, ಗಿರೀಶ್ ಮಲ್ಲಾಪುರ, ಸಂದೀಪ್ ಯಲವಟ್ಟಿ , ಪ್ರಜ್ವಲ್ , ಮಧು, ಉಲ್ಲಾಸ್ , ಸರ್ಜಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ಆಡಳಿತಾಧಿಕಾರಿ ಸಚಿನ್, ವೈದ್ಯರಾದ ಡಾ.ರಜತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
MLC Dr. Dhananjaya Sarji's 48th birthday celebration