ಹೊಸವರ್ಷ ದ 2026ರ ಕ್ಯಾಲೆಂಡರ್ ಬಿಡುಗಡೆ- New Year 2026 calendar released

SUDDILIVE || SHIVAMOGGA

ಹೊಸವರ್ಷ ದ 2026ರ ಕ್ಯಾಲೆಂಡರ್ ಬಿಡುಗಡೆ-  New Year 2026 calendar released  

Calender, newyear

ಕರವೇ ಜನಮನ ಸಂಘಟನೆಯ ರಾಜ್ಯಾಧ್ಯಕ್ಷರಾದ ಕೆ, ಜನಾರ್ಧನ ಸಾಲಿಯನ್ ನೇತೃತ್ವದಲ್ಲಿ 39ನೇ ಹೊಸ ವರ್ಷದ ಪ್ರಜಾ ಪ್ರಗತಿ ರಾಜ್ಯ ದಿನ ಪತ್ರಿಕೆಯ ಹೊಸವರ್ಷ ದ 2026ರ ಕ್ಯಾಲೆಂಡರ್ ಬಿಡುಗಡೆ ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣ ದಲ್ಲಿ ದಿನಾಂಕ 22.12.2025ರ ಮುಂಜಾನೆ 2026ರ ಪ್ರಜಾ ಪ್ರಗತಿಯ ಕನ್ನಡ ದಿನಪತ್ರಿಕೆಯ ಕ್ಯಾಲೆಂಡರ್  ಬಿಡುಗಡೆ ಆಯಿತು.

ಇದೆ ಸಂದರ್ಭದಲ್ಲಿ ಕರವೇ ಜನಮನ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ಎನ್ , ಮಾಲತೇಶ್, ಕರವೇ ಜನಮನ ಉಪಾಧ್ಯಕ್ಷರಾದ ಯಶವಂತ್, ಖಜಂಚಿಯಾದ ಸಿದ್ದಣ್ಣ, ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಪ್ರಪುಲ್ಲ ಚಂದ್ರು, ಮಹಿಳಾ ಸಂಘದ ಜಿಲ್ಲಾ ಗೌರವ ಅಧ್ಯಕ್ಷರಾದ ಡಾ. ವೀಣಾ 

ಜಿಲ್ಲಾ ಅಧ್ಯಕ್ಷರಾದ ಸುಮ ,ನಗರ ಅಧ್ಯಕ್ಷರು ರಾಮಣ್ಣ , ಪಾರ್ತಿಬನ್, ಪುಷ್ಪ ಒಡೆಯರ್, ಪತ್ರಿಕಾ ಏಜೆಂಟರಾದ ಉಮೇಶ್, ಸತೀಶ್, ಯೋಗೇಶ್, ಮಂಜುನಾಥ್ ಶೆಟ್ಟಿ, ರಾಮಣ್ಣ, ದುರ್ಘೋಜಿ, ಪ್ರಾಣೇಶ್, ಜಗದೀಶ್ ಇನ್ನು ಮುಂತಾದವರು ಭಾಗವಹಿಸಿದ್ದರು

New Year 2026 calendar released  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close