ಪ್ರೀಮಿಯಂ ಪೆಟ್ರೋಲ್ ದರ 2.17 ರೂ.ಹೆಚ್ಚಳ-Premium petrol price increased by Rs 2.17

 SUDDILIVE || SHIVAMOGGA

ಪ್ರೀಮಿಯಂ ಪೆಟ್ರೋಲ್ ದರ 2.17 ರೂ.ಹೆಚ್ಚಳ-Premium petrol price increased by Rs 2.17     

Premium, ptrol

ಯುದ್ಧದ ಬಿಸಿ ನಿಧಾನವಾಗಿ ಇಂದನಕ್ಕೆ ತಗುಲುತ್ತಿರುವುದರಿಂದ ಶಿವಮೊಗ್ಗದಲ್ಲೂ ಅದರ ಎಫೆಕ್ಟ್ ಕಂಡು ಬರುತ್ತಿದೆ. ಪ್ರೀಮಿಯಂ ಪೆಟ್ರೋಲ್ ದರ ಏರಿಕೆ ಕಂಡಿದೆ. 

ನಿನ್ನೆಯ ವರೆಗೆ ಪ್ರೀಮಿಯಂ ಪೆಟ್ರೋಲ್ 111.54 ರೂ ಇದ್ದ ಪೆಟ್ರೋಲ್ ದರ 113.71 ರೂಗೆ ಏರಿದೆ. ಅಂದರೆ 2.17 ರೂ ಏರಿಕೆಯಾಗಿದೆ. ಈ ಏರಿಕೆಯ ಹಿನ್ನಲೆಯಲ್ಲಿ ಸಾರ್ವಜನಿಕರು ಆತಂಕಗೊಂಡಿದ್ದಾರೆ. ಇದನ್ನ ಹೊರತು ಪಡಿಸಿ ಯಾವ ಇಂಧನವೂ ಹೆಚ್ಚಳವಾಗಿಲ್ಲ.

ಪೆಟ್ರೋಲ್ 104.23 ರೂ. ಡಿಸೇಲ್ 92.31 ರೂ. ನಷ್ಟು ಮಾತ್ರವಿದೆ. ಆದರೆ ಟಿವಿ ಮಾಧ್ಯಮಗಳು ಶೀಘ್ರದಲ್ಲಿಯೇ ಈ ದರವನ್ನೂ ಹೆಚ್ಚಿಸಲಿದೆ ಎಂದು ಹೇಳುತ್ತಿದ್ದಾರೆ. ಆದರೆ ಸಧ್ಯಕ್ಕೆ ಪ್ರೀಮಿಯಂ ಇಂಧನ ಹೆಚ್ಚಳವಾಗಿದೆ. 

Premium petrol price increased by Rs 2.17

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close