SUDDILIVE || SHIVAMOGGA
ಪಾದಚಾರಿಗೆ ಡಿಕ್ಕಿ ಹೊಡೆದು ಕಾರು ವಿದ್ಯುತ್ ಕಂಬ ಮತ್ತು ತೆಂಗಿನ ಮರಕ್ಕೆ ಡಿಕ್ಕಿ-The car hit a pedestrian and crashed into an electric pole and a coconut tree
ಸಮೀಪದ ಜಂಬರಘಟ್ಟೆ ಬಳಿ ನಡೆದ ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬ ಮೃತ ಪಟ್ಟದು ಕಾರಿನಲ್ಲಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಈ ಘಟನೆ ನಿನ್ನೆ ನಡೆದಿದೆ
ಕಲ್ಲಜ್ಜನಾಳ್ ನಿವಾಸಿ ರಾಜಪ್ಪ( ೬೦) ಮೃತ ದರ್ದೈವಿ.ಬುಧವಾರ ಹೊಳೆಹೊನ್ನೂರಿನಿಂದ ಕಲ್ಲಜ್ಜನಾಳ್ ಕಡೆ ನಡೆದುಕೊಂಡು ಬರುವಾಗ ಚಾಲಕನ ನಿಯಂತ್ರಣ ಪತ್ತಿದ ಕಾರು ರಾಜಪ್ಪನಿಗೆ ಡಿಕ್ಕಿಯಾಗಿ ರಸ್ತೆ ಬದಿಯ ವಿದ್ಯುತ್ ಕಂಬ ಹಾಗೂ ತೆಂಗಿನ ಮರಕ್ಕೆ ಡಿಕ್ಕಿಯಾಗಿ ನಚ್ಚುಗುಜ್ಜಾಗಿದೆ. ಕಾರು ಚನ್ನಗಿರಿ ಕಡೆಯಿಂದ ಶಿವಮೊಗ್ಗದ ಕಡೆ ಪ್ರಯಾಣಿಸುತ್ತಿತ್ತು.
ಡಿಕ್ಕಿಯಾದ ಕಾರು, ಅದೇ ಸ್ಪೀಡ್ನಲ್ಲಿ , ಅಲ್ಲೆ ಬದಿಯಲ್ಲಿದ್ದ ವಿದ್ಯುತ್ ಕಂಬ ಹಾಗೂ ತೆಂಗಿನ ಮರಕ್ಕೆ ಗುದ್ದಿ ಸೈಡಿಗೆ ಉರುಳಿದೆ. ಇನ್ನೂ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
The car hit a pedestrian and crashed into an electric pole and a coconut tree

