ದಾಸಕೊಪ್ಪ ಸಮೀಪ ಚಂಪಕ ಸರಸು ಕೊಳಕ್ಕೆ ಹಾರಿ ವ್ಯಕ್ತಿ ಆತ್ಮ*ಹತ್ಯೆ-dasakoppa-champaka-sarasu-kolakke-hari-vyakti-aatmahatye

 SUDDILIVE || ANADAPURA

ದಾಸಕೊಪ್ಪ ಸಮೀಪ ಚಂಪಕ ಸರಸು ಕೊಳಕ್ಕೆ ಹಾರಿ ವ್ಯಕ್ತಿ ಆತ್ಮಹತ್ಯೆ-dasakoppa champaka sarasu kolakke hari vyakti aatmahatye   

Champaka, sarasu


ಆನಂದಪುರ: ದಾಸಕೊಪ್ಪ ಸಮೀಪದ ಚಂಪಕ ಸರಸು ಕೊಳಕ್ಕೆ ಹಾರಿ 40 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ದಾಸಕೊಪ್ಪ ನಿವಾಸಿ ಮುನ್ನ ಅವರ ಪುತ್ರ ಚಾನ್ ಬಾಸ್ (40) ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದುಬಂದಿದೆ. ಘಟನೆ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ನುರಿತ ಈಜುಗಾರರ ಸಹಾಯದಿಂದ ಕೊಳದಿಂದ ಮೃತದೇಹವನ್ನು ಮೇಲಕ್ಕೆತ್ತಲಾಯಿತು.

ನಂತರ ವಿಷಯವನ್ನು ಆನಂದಪುರ ಠಾಣೆಯ ಎಸ್‌ಎಚ್‌ಒ ಹಾಗೂ ಪಿಎಸ್‌ಐ ಅವರಿಗೆ ತಿಳಿಸಲಾಗಿದ್ದು, ಮೃತದೇಹವನ್ನು ಆನಂದಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಆನಂದಪುರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

dasakoppa champaka sarasu kolakke hari vyakti aatmahatye   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close