ಶಿವಮೊಗ್ಗ ಜಿಲ್ಲಾಪಂಚಾಯಿತಿ ಕರಡು ಮೀಸಲಾತಿ ಪಟ್ಟಿ ಪ್ರಕಟ: ಅಕ್ಟೋಬರ್ 19ರವರೆಗೆ ಆಕ್ಷೇಪಣೆಗೆ ಅವಕಾಶ- Shivamogga Zilla Panchayat draft reservation list published: Objections allowed till October 19

SUDDILIVE || SHIVAMOGGA

ಶಿವಮೊಗ್ಗ ಜಿಲ್ಲಾಪಂಚಾಯಿತಿ ಕರಡು ಮೀಸಲಾತಿ ಪಟ್ಟಿ ಪ್ರಕಟ: ಅಕ್ಟೋಬರ್ 19ರವರೆಗೆ ಆಕ್ಷೇಪಣೆಗೆ ಅವಕಾಶ- Shivamogga Zilla Panchayat draft reservation list published: Objections allowed till October 19   

Zilla, panchayat



ಶಿವಮೊಗ್ಗ:
ಶಿವಮೊಗ್ಗ ಜಿಲ್ಲೆಯ ವಿವಿಧ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಕರಡು ಮೀಸಲಾತಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಅಕ್ಟೋಬರ್ 19ರ ಸಂಜೆ 5 ಗಂಟೆಯವರೆಗೆ ಕಾಲಾವಕಾಶ ನೀಡಲಾಗಿದೆ. ಆಕ್ಷೇಪಣೆಗಳನ್ನು ಪೂರಕ ದಾಖಲೆಗಳೊಂದಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬಹುದಾಗಿದೆ.

೧. ಶಿವಮೊಗ್ಗ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಪಟ್ಟಿ:

ಕ್ಷೇತ್ರ ಸಂಖ್ಯೆಕ್ಷೇತ್ರದ ಹೆಸರುಕರಡು ಮೀಸಲಾತಿ
1ಗಾಜನೂರುಸಾಮಾನ್ಯ
2ಅಗಸವಳ್ಳಿಸಾಮಾನ್ಯ ಮಹಿಳೆ
3ಮತ್ತೂರುಪರಿಶಿಷ್ಟ ಜಾತಿ
4ಹಾರನಹಳ್ಳಿಹಿಂದುಳಿದ ವರ್ಗ ಬ ಮಹಿಳೆ
5ರಾಮನಗರಪರಿಶಿಷ್ಟ ಜಾತಿ ಮಹಿಳೆ
6ಕುಂಚೇನಹಳ್ಳಿಪರಿಶಿಷ್ಟ ಜಾತಿ
7ಕೋಟೆಗೆಂಗೂರುಪರಿಶಿಷ್ಟ ಜಾತಿ ಮಹಿಳೆ
8ಹೊಳಲೂರುಸಾಮಾನ್ಯ ಮಹಿಳೆ
9ಕೊಮ್ಮನಾಳುಸಾಮಾನ್ಯ
10ಮೇಲಿನಹನಸವಾಡಿಸಾಮಾನ್ಯ
11ಕೂಡ್ಲಿಸಾಮಾನ್ಯ
12ಹಸೂಡಿಪರಿಶಿಷ್ಟ ಜಾತಿ ಮಹಿಳೆ
13ಸದಾಶಿವಪುರಪರಿಶಿಷ್ಟ ಪಂಗಡ ಮಹಳೆ
14ನಿಧಿಗೆಸಾಮಾನ್ಯ ಮಹಿಳೆ
15ಸೋಗಾನೆಸಾಮಾನ್ಯ
16ಕುಂಸಿಹಿಂದುಳಿದ ವರ್ಗ ಅ
17ಆಯನೂರುಹಿಂದುಳಿದ ವರ್ಗ ಅ ಮಹಿಳೆ
18ಮಂಡಘಟ್ಟಸಾಮಾನ್ಯ ಮಹಿಳೆ
19ತಮ್ಮಡಿಹಳ್ಳಿಸಾಮಾನ್ಯ

೨. ಭದ್ರಾವತಿ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಪಟ್ಟಿ (18 ಕ್ಷೇತ್ರಗಳು):

ಕ್ಷೇತ್ರ ಸಂಖ್ಯೆಕ್ಷೇತ್ರದ ಹೆಸರುಕರಡು ಮೀಸಲಾತಿ
1ಅನವೇರಿಸಾಮಾನ್ಯ
2ಮಂಗೋಟೆಸಾಮಾನ್ಯ
3ಮೈದೊಳಲುಸಾಮಾನ್ಯ
4ಸಿದ್ಧಾಪುರಸಾಮಾನ್ಯ
5ಯಡೇಹಳ್ಳಿಪರಿಶಿಷ್ಟ ಪಂಗಡ ಮಹಿಳೆ
6ಕಲ್ಲಿಹಾಳ್ಹಿಂದುಳಿದ ವರ್ಗ ಅ
7ಅರಬಿಳಚಿಪರಿಶಿಷ್ಟ ಜಾತಿ
8ಕೊಡಿಗೆರೆಪರಿಶಿಷ್ಟ ಜಾತಿ ಮಹಿಳೆ
9ಕಾಗೇಕೋಡುಮಗ್ಗೆಹಿಂದುಳಿದ ವರ್ಗ ಬ ಮಹಿಳ
10ಅರಳಿಹಳ್ಳಿಪರಿಶಿಷ್ಟ ಜಾತಿ
11ಅಂತರಗಂಗೆಸಾಮಾನ್ಯ
12ಮಾವಿನಕೆರೆಸಾಮಾನ್ಯ ಮಹಿಳೆ
13ಬಾರಂದೂರುಸಾಮಾನ್ಯ
14ಹಿರಿಯೂರುಪರಿಶಿಷ್ಟ ಜಾತಿ ಮಹಿಳೆ
15ಕಲ್ಲಹಳ್ಳಿಪರಿಶಿಷ್ಟ ಜಾತಿ ಮಹಿಳೆ
16ಸಿಂಗನಮನೆಸಾಮಾನ್ಯ ಮಹಿಳೆ
17ದೋಣಬಘಟ್ಟಹಿಂದುಳಿದ ವರ್ಗ
18ಹೊಳೆ ಹೊನ್ನೂರುಸಾಮಾನ್ಯ ಮಹಿಳೆ

೩. ಹೊಸನಗರ ತಾಲ್ಲೂಕು ಪಂಚಾಯಿತಿ (12 ಕ್ಷೇತ್ರಗಳು):

ಕ್ಷೇತ್ರ ಸಂಖ್ಯೆಕ್ಷೇತ್ರದ ಹೆಸರುಕರಡು ಮೀಸಲಾತಿ
--1ಕಳೂರುಹಿಂದುಳಿದ ವರ್ಗ 'ಬ'
--2ಮೇಲಿನ ಬೇಸಿಗೆಸಾಮಾನ್ಯ ಮಹಿಳೆ
--3ಮಾರುತಿಪುರಪರಿಶಿಷ್ಟ ಜಾತಿ ಮಹಿಳೆ
--4ಕೋಡೂರುಸಾಮಾನ್ಯ
--5ರಿಪ್ಪನ್‌ಪೇಟೆಸಾಮಾನ್ಯ ಮಹಿಳೆ
--6ಕೆಂಚನಾಳಸಾಮಾನ್ಯ
--7ಅರಸಾಳುಸಾಮಾನ್ಯ
--8ಹೆದ್ದಾರಿಪುರಹಿಂದುಳಿದ ವರ್ಗ 'ಅ' ಮಹಿಳೆ
--9ಹುಂಚಹಿಂದುಳಿದ ವರ್ಗ 'ಅ'
--10ನಗರಪರಿಶಿಷ್ಟ ಪಂಗಡ ಮಹಿಳೆ
--11ಖೆರಗುಂದಸಾಮಾನ್ಯ
--12ನಿಟ್ಟೂರುಹಿಂದುಳಿದ ವರ್ಗ 'ಅ' ಮಹಿಳೆ

೪. ತೀರ್ಥಹಳ್ಳಿ ತಾಲ್ಲೂಕು ಪಂಚಾಯಿತಿ (13 ಕ್ಷೇತ್ರಗಳು):

ಕ್ಷೇತ್ರ ಸಂಖ್ಯೆಕ್ಷೇತ್ರದ ಹೆಸರುಕರಡು ಮೀಸಲಾತಿ
1ಆಗುಂಬೆಹಿಂದುಳಿದ ವರ್ಗ ಅ ಮಹಿಳೆ
2ಮೇಗರವಳ್ಳಿಪರಿಶಿಷ್ಟ ಪಂಗಡ ಮಹಿಳೆ
3ಆರಗಸಾಮಾನ್ಯ ಮಹಿಳೆ
4ಮುಳುಬಾಗಿಲುಸಾಮಾನ್ಯ
5ಮೇಲಿನಕುರುವಳ್ಳಿಸಾಮಾನ್ಯ
6ಕುಪ್ಪಳ್ಳಿಹಿಂದುಳಿದ ವರ್ಗ ಅ ಮಹಿಳೆ
7ಸಾಲಗಿಡಿಸಾಮಾನ್ಯ
8ಗುಡ್ಡೆಕೊಪ್ಪಹಿಂದುಳಿದ ವರ್ಗ ಅ
9ಹಾದಿಗಲ್ಲುಪರಿಶಿಷ್ಟ ಜಾತಿ ಮಹಿಳೆ
--ಕನ್ನಂಗಿಸಾಮಾನ್ಯ ಮಹಿಳೆ
-- ಲಿಂಗಾಪುರಹಿಂದುಳಿದ ವರ್ಗ 'ಬ
--              ಮಾಳೂರು   ಸಾಮಾನ್ಯ

ಹೊದಲ ಅರಳಾಪುರ              ಸಾಮಾನ್ಯ ಮಹಿಳೆ

೧. ಶಿಕಾರಿಪುರ ತಾಲೂಕು ಪಂಚಾಯಿತಿ (19 ಕ್ಷೇತ್ರಗಳು)

ಕ್ಷೇತ್ರ ಸಂಖ್ಯೆಕ್ಷೇತ್ರದ ಹೆಸರುಕರಡು ಮೀಸಲಾತಿ
1ಈಸೂರುಸಾಮಾನ್ಯ ಮಹಿಳೆ
2ಹಾರೋಗೊಪ್ಪಪರಿಶಿಷ್ಟ ಜಾತಿ
3ಹಿತ್ತಲಸಾಮಾನ್ಯ ಮಹಿಳೆ
4ಸಾಲೂರುಪರಿಶಿಷ್ಟ ಜಾತಿ
5ಹೊಸೂರುಸಾಮಾನ್ಯ
6ಕಾಗಿನೆಲ್ಲಿಪರಿಶಿಷ್ಟ ಜಾತಿ
7ಮಾರವಳ್ಳಿಸಾಮಾನ್ಯ
8ಬೇಗೂರುಪರಿಶಿಷ್ಟ ಜಾತಿ ಮಹಿಳೆ
9ಕಪ್ಪನಹಳ್ಳಿಹಿಂದುಳಿದ ವರ್ಗ 'ಅ'
10ಅಂಬಾರಗೊಪ್ಪಪರಿಶಿಷ್ಟ ಪಂಗಡ ಮಹಿಳೆ
11ಉಡುಗಣಿಸಾಮಾನ್ಯ
12ಹರಗುವಳ್ಳಿಸಾಮಾನ್ಯ
13ಸುಣ್ಣದಕೊಪ್ಪಸಾಮಾನ್ಯ ಮಹಿಳೆ
14ಚಿಕ್ಕಜಂಬೂರುಸಾಮಾನ್ಯ ಮಹಿಳೆ
15ಮತ್ತಿಕೋಟೆಹಿಂದುಳಿದ ವರ್ಗ 'ಅ' ಮಹಿಳೆ
16ತಾಳಗುಂದಪರಿಶಿಷ್ಟ ಜಾತಿ ಮಹಿಳೆ
17ಬಿಳಕಿಪರಿಶಿಷ್ಟ ಜಾತಿ ಮಹಿಳೆ
18ತೊಗರ್ಸಿಸಾಮಾನ್ಯ ಮಹಿಳೆ
19ನರಸಾಪುರಸಾಮಾನ್ಯ

೨. ಸೊರಬ ತಾಲೂಕು ಪಂಚಾಯಿತಿ (17 ಕ್ಷೇತ್ರಗಳು)

ಕ್ಷೇತ್ರ ಸಂಖ್ಯೆಕ್ಷೇತ್ರದ ಹೆಸರುಕರಡು ಮೀಸಲಾತಿ
1ಶಕುನವಳ್ಳಿಸಾಮಾನ್ಯ ಮಹಿಳೆ
2ಅಗಸನಹಳ್ಳಿಹಿಂದುಳಿದ ವರ್ಗ 'ಅ' ಮಹಿಳೆ
3ಜಡೆಪರಿಶಿಷ್ಟ ಜಾತಿ ಮಹಿಳೆ
4ಕಾಟುವಳ್ಳಿಹಿಂದುಳಿದ ವರ್ಗ 'ಅ'
5ಎಣ್ಣೆಕೊಪ್ಪಪರಿಶಿಷ್ಟ ಪಂಗಡ ಮಹಿಳೆ
6ತತ್ತೂರುಪರಿಶಿಷ್ಟ ಜಾತಿ
7ಗುಡುವಿಹಿಂದುಳಿದ ವರ್ಗ 'ಅ' ಮಹಿಳೆ
8ಕುಪ್ಪಗಡ್ಡೆಸಾಮಾನ್ಯ
9ಉದ್ರಿಪರಿಶಿಷ್ಟ ಜಾತಿ ಮಹಿಳೆ
10ಮಾವಲಿಸಾಮಾನ್ಯ
11ತಿಗ್ಗಾಸಾಮಾನ್ಯ
12ಇಂಡುವಳ್ಳಿಸಾಮಾನ್ಯ ಮಹಿಳೆ
13ಉಳವಿಸಾಮಾನ್ಯ ಮಹಿಳೆ
14ಹೊಸಬಾಳೆಸಾಮಾನ್ಯ
15ಹೆಚ್ಛೆಸಾಮಾನ್ಯ ಮಹಿಳೆ
16ಚಂದ್ರಗುತ್ತಿಸಾಮಾನ್ಯ
17ಹರೀಶಿಹಿಂದುಳಿದ ವರ್ಗ 'ಬ'

೩. ಸಾಗರ ತಾಲೂಕು ಪಂಚಾಯಿತಿ (15 ಕ್ಷೇತ್ರಗಳು)

ಕ್ಷೇತ್ರ ಸಂಖ್ಯೆಕ್ಷೇತ್ರದ ಹೆಸರುಕರಡು ಮೀಸಲಾತಿ
1ಹಿರೇನೆಲ್ಲೂರುಸಾಮಾನ್ಯ ಮಹಿಳೆ
2ಕೆಳದಿಸಾಮಾನ್ಯ
3ನಾಡಕಲಸಿಸಾಮಾನ್ಯ
4ಬರೂರುಹಿಂದುಳಿದ ವರ್ಗ 'ಅ'
5ಹೊಸೂರುಸಾಮಾನ್ಯ
6ತ್ಯಾಗರ್ತಿಹಿಂದುಳಿದ ವರ್ಗ 'ಅ'
7ಆನಂದಪುರಪರಿಶಿಷ್ಟ ಜಾತಿ ಮಹಿಳೆ
8ಹೆಗ್ಗೋಡುಸಾಮಾನ್ಯ ಮಹಿಳೆ
9ಆವಿನಹಳ್ಳಿಹಿಂದುಳಿದ ವರ್ಗ 'ಬ' ಮಹಿಳೆ
10ಯಡಜಿಗಳೇಮನೆಸಾಮಾನ್ಯ
11ತುಮರಿಸಾಮಾನ್ಯ
12ಚೆನ್ನಗೊಂಡಸಾಮಾನ್ಯ ಮಹಿಳೆ
13ತಲವಾಟಪರಿಶಿಷ್ಟ ಪಂಗಡ ಮಹಿಳೆ
14ತಾಳಗುಪ್ಪಹಿಂದುಳಿದ ವರ್ಗ 'ಅ' ಮಹಿಳೆ
15ಕಾನ್ಲೆಹಿಂದುಳಿದ ವರ್ಗ 'ಅ' ಮಹಿಳೆ

ಹಿಂದುಳಿದ ವರ್ಗ 'ಅ' ಮಹಿಳೆ




ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close