22 ಗೋವುಗಳ ರಕ್ಷಣೆ


ಸುದ್ದಿಲೈವ್/ಶಿವಮೊಗ್ಗ

ಪರವಾನಗಿ ಇಲ್ಲದೆ 22  ಗೋವುಗಳನ್ನ ಸಾಗಿಸಲಾಗುತ್ತಿದ್ದು ಅವುಗಳನ್ನ ರಕ್ಷಿಸಿ ಮಹಾವೀರ ಗೋಶಾಲೆಗೆ ಬಿಡಲಾಗಿದೆ‌

22 cows were being transported without a permit and they were rescued and released to Mahaveera Goshala

ಕೋಟೆಗಂಗೂರಿನಿಂದ ಒಂದು ವಾಹನ ಮತ್ತು ಹೊನ್ನಾಳಿ ಕಡೆಯಿಂದ ಎರಡು ವಾಹನಗಳಲ್ಲಿ  ಒಟ್ಟು 22 ಗೋವುಗಳನ್ನ ತರಲಾಗುತ್ತಿತ್ತು. ಶಿವಮೊಗ್ಗದ  ಶಂಕರ ಮಠ ರಸ್ತೆಯಲ್ಲಿ ವಾಹನಗಳನ್ನ ತಡೆದು ಪರವಾನಗಿ ತಪಾಸಣೆ ಮಾಡಲಾಗಿದೆ. 

ಪರವಾನಗಿಯಿಲ್ಲದೆ ಸಾಗಿಸಲಾಗುತ್ತಿದ್ದುದ್ದು ತಿಳಿದು ಬಂದಿಸೆ. ಇವುಗಳನ್ನ ಮಹಾವೀರ ಗೋಶಾಲೆಗೆ ಬಿಡಲಾಗಿದೆ. ದಾಖಲಾತಿ ತಂದು ತೋರಿಸಿದ್ದಲ್ಲಿ ಗೋವುಗಳನ್ನ ಬಿಡಿಸಿಕೊಂಡು ಹೋಗಲು ತಿಳಿಸಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close