ಇಟ್ಟಿಗೆಹಳ್ಳಿಯ ಶ್ರೀ ಮಲ್ಲೇಶ್ವರ ಸ್ವಾಮಿ‌ ಕೆಂಡದಾರ್ಚನೆ ಹಾಗೂ ಜಾತ್ರಾಮಹೋತ್ಸವ-Sri Malleshwara Swamy Kendadarchana and Jatraramahotsava

Suddilive || Holehonnuru

ಇಟ್ಟಿಗೆಹಳ್ಳಿಯ ಶ್ರೀ ಮಲ್ಲೇಶ್ವರ ಸ್ವಾಮಿ‌  ಕೆಂಡದಾರ್ಚನೆ ಹಾಗೂ ಜಾತ್ರಾಮಹೋತ್ಸವ-Sri Malleshwara Swamy Kendadarchana and Jatraramahotsava

Kendadarchane, jathramahothsava

ಹೊಳೆಹೊನ್ನೂರು ಸಮೀಪದ ಇಟ್ಟಿಗೆಹಳ್ಳಿಯ ಶ್ರೀ ಮಲ್ಲೇಶ್ವರ ಸ್ವಾಮಿ‌ಯ ಕೆಂಡದಾರ್ಚನೆ ಹಾಗೂ ಜಾತ್ರಾಮಹೋತ್ಸವ ಮಂಗಳವಾರ  ನೆರವೇರಲಿದೆ.

ಮಂಗಳವಾ ಬೆಳಗ್ಗೆ  11 ಕ್ಕೆ ಸ್ವಾಮಿಯ ದಾರಿಮುಹೂರ್ತ ಆರಂಭವಾಗುವುದು.  ಕೆಂಡದಾರ್ಚನೆ ನಂತರ ಸಂಜೆ ಇಟ್ಟಿಗೆಹಳ್ಳಿ ಗ್ರಾಮದಲ್ಲಿ ಮಲ್ಲೇಶ್ವರ ಸಮಿ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ. 

ಕೆಂಡದಾರ್ಚನೆಯಲ್ಕಿ ಡಿ ಬಿ ಹಳ್ಳಿಯ ಮುಗ್ಧ ಸಂಗಮೇಶ್ವರ ವೀರಗಾಸೆ ಕಲಾತಂಡ ವೀರಗಾಸೆ ನೃತ್ಯ ಪ್ರದರ್ಶನ ‌ನೀಡಲಿದೆ. ಕೆಂಡದಾರ್ಚನೆ ಹಾಗೂ ಅಡ್ಡಪಲ್ಲಕ್ಜಿ ಉತ್ಸವದಲ್ಲಿ ಭಾಗವಹಿಸಿ ಮಲ್ಲೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಮದು ಇಟ್ಟಿಗೆಹಳ್ಳಿ ಮಲ್ಲೇಶ್ವರ ಸ್ವಾಮಿ ಸೇವಾ ಸಮಿತಿ ಪ್ರಕಟಣೆಯಲ್ಲಿ ಕೊರಿದೆ.

Sri Malleshwara Swamy Kendadarchana and Jatraramahotsava

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close