ಸಿಎನ್ ಜಿ ಗಾಗಿ ವಾಹನಗಳ ಸರದಿ ಸಾಲು-Queue of vehicles for CNG

 SUDDILIVE || SHIVAMOGGA

ಸಿಎನ್ ಜಿ ಗಾಗಿ ವಾಹನಗಳ ಸರದಿ ಸಾಲು-Queue of vehicles for CNG

Queue, CNG

ಶಿವಮೊಗ್ಗದ ನ್ಯೂಮಂಡ್ಲಿ ಕೈಗಾರಿಕೆ ಪ್ರದೇಶದಲ್ಲಿರುವ ಎಜಿ & ಪಿ ಪ್ರಥಮ್ ಆಟೋ ಗ್ತಾಸ್ ಮತ್ತು ಪೆಟ್ರೋಲ್ ಬಂಕ್ ನಲ್ಲಿ ವಾಹನಗಳ ಸಿಎನ್ ಜಿ  ಗ್ಯಾಸ್ ಗಾಗಿ ಸರದಿ ಸಾಲು ನಿಂತಿದೆ. ಈ ಸಾಲು ಸಂಜೆಯ ವೇಳೆಗೆ ಎನ್ ಟಿ ರಸ್ತೆಯ ವರೆಗೆ ತಲುಪುವ ಹಂತಕ್ಕೆ ಆಗಿತ್ತು ಎಂದು ಸ್ಥಳೀಯರು ತಿಳಿಸುದ್ದಾರೆ.

ಸಿಎನ್ ಜಿ ಗ್ಯಾಸ್ ಚಿತ್ರದುರ್ಗದಿಂದ ಸಪ್ಲೆ ಇಲ್ಲ. ಬೇಡಿಕೆ ಮತ್ತು ಪೂರೈಕೆಯಲ್ಲಿ ವ್ಯತ್ಯಾಸವಾಗಿತ್ತು ಎಂಬ ವದಂತಿ ಹರಡಿ ವಾಹನಗಖು ಗ್ಯಾಸ್ ಗಾಗಿ ಮುಗಿಬಿದ್ದಿದ್ದವು. ಆದರೆ ಶಿವಮೊಗ್ಗದ ಇತರೆಡೆಗಳಲ್ಲಿ ಶಂಕರ ಮಠ ರಸ್ತೆ ಮತ್ತು ರೈಲ್ವೆ ಸರ್ಕಲ್ ಬಳಿಯಲ್ಲಿ ಗ್ಯಾಸ್ ಲಭಿಸುತ್ತಿದ್ದರೂ ಇಲ್ಲಿ ಮಾತ್ರ ವಾಹನಗಳ ಸರದಿ ಸಾಲು ಹೆಚ್ಚಾಗಿತ್ತು. 

Queue of vehicles for CNG

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close