Suddilive || Shivamogga
ಏಕಕಾಲದಲ್ಲಿ ಸಾವಿರ ವಚನ ಪಠಣ-Recitation of a thousand verses simultaneously
ಶಿವಮೊಗ್ಗದಲ್ಲಿ ಬಸವ ಸಮಿತಿ ವತಿಯಿಂದ ಮೇ.9 ರಂದು ಅಲ್ಲಮಪ್ರಭು ಬಯಲಿನಲ್ಲಿ ಏಕಕಾಲದಲ್ಲಿ ಸಾವಿರದ ವಚನ ಪಠಿಸುವ ಬಸವೋತ್ಸವ ಕಾರ್ಯಕ್ರಮ ನಡೆಯಲಿದೆ.
38 ವಚನಗಳನಗನ ಒಂದು ಸಾವಿರ ಜನ ಬಹತ್ ವೇದಿಕೆ ಮೇಲೆ ಪಠಿಸಲಿದ್ದಾರೆ. ಶಿವಮೊಗ್ಗದಲ್ಲಿ ಮೊದಲ ಬಾರಿಗೆ ನಡೆಯುವ ಕಾರ್ಯಕ್ರಮ ರೋಮಾಚನಕಾರಿಯಾಗಿ ನಡೆಯುವ ನಿರೀಕ್ಷೆಯಿದೆ. ಬೆಕ್ಕಿನ ಕಲ್ಮಠದ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮತ್ತು ಬಸವ ಕೇಂದ್ರದ ಮರುಳಸಿದ್ಧ ಶ್ರೀಗಳ ನೇತೃತ್ವದಲ್ಲಿ ನಡೆಯುವ ನಿರೀಕ್ಷೆಯಿದೆ.
Recitation of a thousand verses