ರಸ್ತೆ ಅಪಘಾತ-ವೃದ್ದ ಪಾದಚಾರಿ ಸಾವು-Road accident-old pedestrian killed

 SUDDILIVE || SHIKARIPURA

ರಸ್ತೆ ಅಪಘಾತ-ವೃದ್ದ ಪಾದಚಾರಿ ಸಾವು-Road accident-old pedestrian killed

Road, accident

ಶಿಕಾರಿಪುರದ ಕವಾಸ್ ಪುರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ 72 ವರ್ಷದ ವೃದ್ದೆ ಸಾವನ್ನಪ್ಪಿದ್ದಾರೆ. ನಡೆದುಕೊಂಡು ಹೋಗುತ್ತಿದ್ದ ವೃದ್ದೆ ಬೈಕ್ ಅಪಘಾತ ಪಡಿಸಿದೆ. 


 ಶಿಕಾರಿಪುರದ ಮತ್ತು ಹಾವೇರಿ ಜಿಲ್ಲೆಯ ಗಡಿ ಭಾಗದಲ್ಲಿ ಈ ಅಪಘಾತ ನಡೆದಿದೆ ಎನ್ನಲಾಗಿದೆ. ಮನೆಗೆ ಹೋಗುತ್ತಿದ್ದ ಪಾದಚಾರಿ ಪ್ಯಾರೆ ನೂರ್  (72) ಗೆ ಬೈಕ್ ಸವಾರ ಡಿಕ್ಕಿ ಹೊಡೆದಿದೆ. ನಿನ್ನೆ ವೃದ್ದೆಯನ್ನ ಶಿವಮೊಗ್ಗದ ಮೆಗ್ಗಾನ್ ಗೆ ಕರೆತರಕಾಗಿತ್ತು. ಮಾರ್ಗ ಮಧ್ಯದಲ್ಲಿಯೇ ವೃದ್ಧೆ ಅಸು ನೀಗಿದ್ದಾರೆ. 

Road accident-old pedestrian killed

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close