ಚಿನ್ನ ಕೊಳ್ಳುವವರಿಗೆ ಗುಡ್ ನ್ಯೂಸ್-gold buyers

SUDDILIVE || SHIVAMOGGA

ಚಿನ್ನ ಕೊಳ್ಳುವವರಿಗೆ ಗುಡ್ ನ್ಯೂಸ್-Good news for gold buyers

Gold, rate


ಚಿನ್ನಕೊಳ್ಳುವವರಿಗೆ ಇದು ಗುಡ್ ನ್ಯೂಸ್. ಭಾರಿ ಏರಿಕೆಯಾಗಿದ್ದಂತಹ ಚಿನ್ನದ ದರದಲ್ಲಿ ಇಂದು ಕೊಂಚ ಇಳಿಕೆಯಾಗಿದೆ. ಇಂದಿನ 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ ಗೆ ಸುಮಾರು ರೂ.600 ರಷ್ಟು ಇಳಿಕೆಯಾಗಿದೆ.

22 ಕ್ಯಾರೆಟ್ ಚಿನ್ನದ ಮೌಲ್ಯ :

1 ಗ್ರಾಂ ಗೆ ರೂ.60 ಗಳು ಇಳಿಕೆಯಾಗಿದ್ದು, ಇಂದಿನ ಬೆಲೆ ರೂ.9,050 ಗಳಾಗಿವೆ.  (ನೆನ್ನೆಯ ಬೆಲೆ – 9,110, ಇಂದಿನ ಬೆಲೆ – 9,050, ಒಟ್ಟಾರೆ ಬೆಲೆಯ ಅಂತರ ರೂ.60 ಗಳು)

10 ಗ್ರಾಂ ಗೆ ರೂ.600 ಗಳು ಇಳಿಕೆಯಾಗಿದ್ದು, ಒಟ್ಟಾರೆ ಇಂದಿನ ಬೆಲೆ ರೂ.90,500 ಗಳಾಗಿವೆ. (ನೆನ್ನೆಯ ಬೆಲೆ – 91,100, ಇಂದಿನ ಬೆಲೆ -90,500, ಒಟ್ಟಾರೆ ಬೆಲೆಯ ಅಂತರ ರೂ.600 ಗಳು)

24 ಕ್ಯಾರೆಟ್ ಚಿನ್ನದ ಮೌಲ್ಯ :

1 ಗ್ರಾಂ ಗೆ ರೂ.63 ಗಳು ಇಳಿಕೆಯಾಗಿದ್ದು, ಇಂದಿನ ಬೆಲೆ ರೂ.9,503 ಗಳಾಗಿವೆ. (ನೆನ್ನೆಯ ಬೆಲೆ – 9,566, ಇಂದಿನ ಬೆಲೆ – 9,503, ಒಟ್ಟಾರೆ ಬೆಲೆಯ ಅಂತರ ರೂ.63 ಗಳು)

10 ಗ್ರಾಂ ಗೆ ರೂ.630 ಗಳು ಇಳಿಕೆಯಾಗಿದ್ದು, ಒಟ್ಟಾರೆ ಇಂದಿನ ಬೆಲೆ ರೂ.95,030 ಗಳಾಗಿವೆ. (ನೆನ್ನೆಯ ಬೆಲೆ – 95,660, ಇಂದಿನ ಬೆಲೆ -95,030 ಒಟ್ಟಾರೆ ಬೆಲೆಯ ಅಂತರ ರೂ.630 ಗಳು)

gold buyers

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close