ಹಲಸಿನ ಮರ ಬಿದ್ದು ಮನೆಯ ಹಂಚು ಪುಡಿ..ಪುಡಿ..A jackfruit tree fell

 SUDDILIVE || THIRTHAHALLI 

ಹಲಸಿನ ಮರ ಬಿದ್ದು ಮನೆಯ ಹಂಚು ಪುಡಿ..ಪುಡಿ..||A jackfruit tree fell and turned the house into dust..dust..

Jackfruit, tree

ತೀರ್ಥಳ್ಳಿಯಲ್ಲಿ ಅಧಿಕ ಮಳೆಯಿಂದಾಗಿ ಮರ ಗಿಡಗಳು ಬಿದ್ದಿರುವ ಸುದ್ದಿಗಳು ಬಂದಿವೆ ಜೂನಿಯರ್ ಕಾಲೇಜ್ ಗೆ ಹೋಗುವ ದಾರಿಯಲ್ಲಿ ಮರ ಒಂದು ಮನೆಯ ಮೇಲೆ ಬಿದ್ದು ಮನೆಯ ಹಂಚುಗಳು ಪುಡಿಯಾಗಿರುವ ಘಟನೆ ನಡೆದಿದೆ.

ಅತಿವೃಷ್ಟಿಯಿಂದಾಗಿ ತೀರ್ಥಹಳ್ಳಿ ನಗರದ ಜೂನಿಯರ್ ಕಾಲೇಜು ಹಿಂಭಾಗದಲ್ಲಿರುವ ಮಾಲಿನಿ ಎಂಬುವರ ಮನೆಯ ಮೇಲೆ ಹಲಸಿನ ಮರ ಬಿದ್ದು ಅಂಚುಗಳು ಪುಡಿಯಾಗಿದ್ದವು, ಈ ಹಿನ್ನೆಲೆಯಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದೆ.

A jackfruit tree fell

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close