" alt="ad">

ಹೊಸನಗರ | ಶಾಲೆಗಳಿಗೆ ರಜೆ ಘೋಷಣೆ-Holiday declared for schools

 SUDDILIVE || HOSANAGARA

ಹೊಸನಗರ | ಶಾಲೆಗಳಿಗೆ ರಜೆ ಘೋಷಣೆ-Holiday declared for schools in Hosanagara

Holidays, declared


ಹೊಸನಗರ ತಾಲೂಕಿನಾದ್ಯಂತ ಶಾಲಾಕಾಲೇಜುಗಳಿಗೆ ಮತ್ತು ಅಂಗನವಾಟಿಗೆ ಇಂದು ರಜೆ ಘೋಷಿಸಲಸಗಿದೆ.  ಆರಿದ್ರಾ ಮಳೆ ಅಬ್ಬರಿಸುತ್ತಿರುವ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕಿನಲ್ಲಿ  ಜೂನ್‌ 25ರಂದು ರಜೆ (Holiday) ಘೋಷಿಸಲಾಗಿದೆ.

ಹೊಸನಗರ ತಾಲೂಕಿನ ಅಂಗನವಾಡಿಗಳು, ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ತಹಶೀಲ್ದಾರ್‌ ರಶ್ಮಿ ಹಾಲೇಶ್‌ ಆದೇಶಿಸಿದ್ದಾರೆ. ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದ್ದು, ಮತ್ತಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆಯ ಎಚ್ಚರಿಕೆಯ ನಡುವೆ ರಜೆ ಘೋಷಿಸಲಾಗಿದೆ.

Holiday declared for schools in Hosanagara

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close