" alt="ad">

ಸಿಮ್ಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ-Students protest at SIMS College by wearing black armbands

 SUDDILIVE || SHIVAMOGGA

ಸಿಮ್ಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ-Students protest at SIMS College by wearing black armbands

Black, brandband

ಮೆಗನ್ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ರಾಗಿದ್ದ ಡಾ.ಅಶ್ವಿನ್ ಹೆಬ್ಬಾರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಇಂದು ಸಿನ್ಸ್ ನಲ್ಲಿ ವಿದ್ಯಾರ್ಥಿಗಳು ಕಪ್ಪು ಪಟ್ಟಿ ಧರಿಸಿ ತರಗತಿಗಳಲ್ಲಿ ಹಾಜರಾದರೆ ಮತ್ತೊಂದು ಕಡೆ ವಕೀಲ ಶ್ರೀಪಾಲ್ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆದಿದೆ

ಎಂ ಎಸ್ ಓದುತ್ತಿರುವ ವಿದ್ಯಾರ್ಥಿನಿಯ ಗುರುಗಳಿಗೆ ಶಸ್ತ್ರಚಿಕಿತರಾದ ರಶ್ಮಿ ಹೆಬ್ಬಾಳ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು ಆರೋಪದ ಬೆನ್ನಲ್ಲೇ ನಗನ್ ಆಸ್ಪತ್ರೆಯಲ್ಲಿರುವ ಕಮಟಿ ಎದುರು ಆರೋಪ ಸಲ್ಲಿಕೆಯಾಗಿತ್ತು ಪೋಷ್ ಕಮಿಟಿ ಎದುರು ಸಹ ಪಠಣೆ ನೀಡಿದ್ದಾರೆ

ಇದಲ್ಲದೆ ಡಾಕ್ಟರ್ ಅಶ್ವಿನಿ ಹೆಬ್ಬಾರ್ ವಿರುದ್ಧ ಸಂತ್ರಸ್ತೆ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಇಂದು ವಿದ್ಯಾರ್ಥಿಗಳು ಸಿನ್ಸ್ ನಲ್ಲಿ ತರಗತಿಗಳಿಗೆ ಕಪ್ಪು ಪಟ್ಟಿ ಧರಿಸುವ ಮೂಲಕ ಹಾಜರಾಗಿದ್ದು ವಿಶೇಷವಾಗಿತ್ತು

ಆದರೆ ಸಿನ್ಸ್ ನಿರ್ದೇಶಕ ಡಾಕ್ಟರ್ ವಿರೂಪಾಕ್ಷಪ್ಪನವರು ಅಂತಹ ಪ್ರತಿಭಟನೆ ಯಾವುದು ನಮ್ಮಲ್ಲಿ ನಡೆದಿಲ್ಲವೆಂದು ಅಲ್ಲ ಗೆಳೆದಿದ್ದಾರೆ ವೈದ್ಯರ ವಿರುದ್ಧ ಈಗಾಗಲೇ ಸಾಕಷ್ಟು ಕ್ರಮಗಳನ್ನು ಜರುಗಿಸಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Students protest at SIMS College by wearing black armbands

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close