ಶಿವಮೊಗ್ಗದಲ್ಲಿ ನಿಲ್ಲದ ಜಿಟಿ ಜಿಟಿ ಮಳೆ-rain in Shimoga

 SUDDILIVE || SHIVAMOGGA

ಶಿವಮೊಗ್ಗದಲ್ಲಿ ನಿಲ್ಲದ ಜಿಟಿ ಜಿಟಿ ಮಳೆ-rain in Shimoga

Rain, shivamogga


ಶಿವಮೊಗ್ಗ ಜಿಲ್ಲೆಯಾದ್ಯಂತ ಇಂದು ಮಳೆ ಆಗಿದೆ. ಇಂದರಿಂದ ಶಿವಮೊಗ್ಗದಲ್ಲಿ ತಂಪಿನ ವಾತಾವರಣ ಹೆಚ್ಚಾಗಿದೆ. ಹೊಸನಗರ, ಸಾಗರ, ಸೊರಬ, ಭದ್ರಾವತಿ, ತೀರ್ಥಹಳ್ಳಿಯಲ್ಲಿ ನಿತರಂತರ ಮಳೆಯಿಂದಾಗಿ ವಾತಾವರಣ ತಂಡಿ ಹೊಡೆದಿದೆ.

ಹವಮಾನ ಇಲಾಖೆಯ  ಪ್ರಕಾರ ಶಿವಮೊಗ್ಗ ಜಿಲ್ಲೆ ರೆಡ್ ಅಲರ್ಟ್ ಇದೆ. ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಇಂದು ಜೋರಾದ ಗಾಳಿಯೊಂದಿಗೆ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಹಾಗೂ ಅಲ್ಲಲ್ಲಿ ಭಾರಿ ಮತ್ತು ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಒಳನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮಳೆಯಾಗುವ ಎಚ್ಚರಿಕೆಯನ್ನ ನೀಡಿದೆ.

ಶಿವಮೊಗ್ಗ ನಗರದಲ್ಲಿ ಮಳೆ ಬೆಳೆಗ್ಗೆಯಿಂದ ಜಿಡಿಮಳೆ ಯಾಗುತ್ತಿದೆ. ತಣ್ಣನೆಯ ವಾತವರಣ ಆವರಿಸಿಕೊಂಡಿದೆ. ಭಾನುವಾರ ಮತ್ತು ಮಳೆಯಿಂದಾಗಿ ಶಿವಮೊಗ್ಗ ನಗರದಲ್ಲಿ ಓಡಾಟ ಕಡಿಮೆಯಾಗಿದೆ. 

rain in Shimoga

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close