SUDDILIVE || SHIVAMOGGA
ಭದ್ರಾವತಿ ಶಾಸಕರ ಪುತ್ರ ಮತ್ತು ರೌಡಿ ಶೀಟರ್ ನ ಆಡಿಯೊ ವೈರಲ್-Audio of Bhadravati MLA's son and rowdy sheeter goes viral
ಭದ್ರಾವತಿಯಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆ ಮತ್ತು ಅದಕ್ಕೆ ಶಾಸಕರ ಪುತ್ರ ಕುಮ್ಮಕ್ಕು ಕೊಡುತ್ತಿದ್ದಾರೆ ಎಂಬ ಆರೋಪ ಹೊಸದೇನಲ್ಲ. ಆದರೆ ಈಗ ಅವ್ಯವಹಾರದ ಕುರಿತು ಓರ್ವ ರೌಡಿ ಮತ್ತು ಪುತ್ರನ ನಡುವೆ ಮಾತನಾಡಲಾಗಿದೆ ಎಂಬ ಆಡಿಯೋವೊಂದು ಜನತಾದಳ ಸೆಕ್ಯೂಲರ್ ಎಂಬ ಫೇಸ್ ಬುಕ್ ನಲ್ಲಿ ವೈರಲ್ ಮಾಡಲಾಗಿದೆ.
ಭದ್ರಾವತಿಯಲ್ಲಿ ಈ ಹಿಂದೆ ಮರಳು ಅಧಿಕಾರಿಗೆ ಅವ್ಯಚ್ಯವಾಗಿ ಬೈದಿರುವ, ಇಸ್ಪೀಟು ಮತ್ತಿತರೆ ಕಾನೂನು ಬಾಹಿರ ಚಟುವಟಿಕೆಗೆ ಬೆಂಬಲಿತರಾಗಿರುವ ಶಾಸಕರ ಪುತ್ರನನ್ನ ಬಂಧಿಸುವಂತೆ ಗೃಹ ಸಚಿವ ಮತ್ತು ಸಿಎಂ ಸಿದ್ದರಾನಯ್ಯನವರಿಗೆ ಪೇಜ್ ನಲ್ಲಿ ಒತ್ತಾಯಿಸಲಾಗಿದೆ.
ಶಾಸಕರ ಪುತ್ರ ಮತ್ತುರೌಡಿಶೀಟರ್ ಓರರ್ವನ ಜೊತೆಗಿರುವ ಫೋಟೊಗೆ ಅವರಿಬ್ಬರು ಮಾತನಾಡಿದ್ದಾರೆ ಎಂಬ ಆಡಿಯೋವೊಂದನ್ನ ವೈರಲ್ ಮಾಡಲಾಗಿದೆ. ಈದಕ್ಕೆ ಶಾಸಕಿ ಶಾರದಾ ಪೂರ್ಯನಾಯ್ಕ್, ಎಂಜೆ ಶಾರದಾ ಅಪ್ಪಾಜಿ ಮತ್ತು ಶಾರದಾ ಅಪ್ಪಾಜಿ ಅವರಿಗೆ ಟ್ಯಾಗ್ ಮಾಡಲಾಗಿದೆ.
Audio of Bhadravati MLA's son and rowdy sheeter goes viral

