SUDDILIVE || SHIVAMOGGA
ಜೈಹೋ ಹಾಡಿಗೆ ಬಿ.ವೈ.ವಿಜೇಂದ್ರ ಸಕ್ಕತ್ ಸ್ಟೆಪ್ಸ್-BY Vijendra Sakkat steps for the song Jaiho
ಪ್ರಧಾನಿ ನರೇಂದ್ರ ಜನ್ಮ ದಿನದ ಪ್ರಯುಕ್ತ ಶಿವಮೊಗ್ಗದಲ್ಲಿ ನಮೋ ಯುವ ರನ್ ಮ್ಯಾರಥಾನ್ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ಡ್ಯಾನ್ಸ್ ಮೂಲಕ ಭಾಗಿಯಾಗುವರನ್ನ ಹುರಿದುಂಬಿಸಿದ್ದಾರೆ.
ಶಿವಮೊಗ್ಗದ ಶಿವಮೂರ್ತಿ ಸರ್ಕಲ್ ನಲ್ಲಿ ಆಯೋಜಿಸಿದ ಮ್ಯಾರಥಾನ್ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ನಟಿ ಕಾರುಣ್ಯ ರಾಮ್, ಅಥ್ಲೆಟಿಕ್ ಕ್ರೀಡಾಪಟು ಸೌಮ್ಯ ಸಾವಂತ್ ಸಂಸದರು ಜೈ ಹೋ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ವಿಜಯೇಂದ್ರಗೆ ಜೊತೆ ಹೆಜ್ಜೆ ಹಾಕಿದ ಸಂಸದ ಬಿವೈ ರಾಘವೇಂದ್ರ, ಪರಿಷತ್ ಸದಸ್ಯರಾದ ಡಿ ಎಸ್ ಅರುಣ್ ಹಾಗೂ ಡಾ. ಧನಂಜಯ ಸರ್ಜಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹಾಗೂ ಶಿವಮೊಗ್ಗ ನಗರ ಶಾಸಕ ಎಸ್ ಎನ್ ಚನ್ನಬಸಪ್ಪ, ಶಾಸಕ ದೀರಜ್ ಹಾಗೂ ನೂರಾರು ಜನ ಭಾಗಿಯಾಗಿದ್ದರು.
BY Vijendra Sakkat steps for the song Jaiho
