ಭದ್ರಾವತಿಯ ರವಿ ಅಣ್ಣ ಅಪಘಾತದಲ್ಲಿ ಸಾವು- Bhadravati's Ravi Anna dies in accident

SUDDILIVE || BHADRAVATHI

ಭದ್ರಾವತಿಯ ರವಿ ಅಣ್ಣ ಅಪಘಾತದಲ್ಲಿ ಸಾವು- Bhadravati's Ravi Anna dies in accident   


ಕುಟುಂಬಸ್ಥರ ಜೊತೆ ಕೇರಳ ಪ್ರವಾಸದಲ್ಲಿದ್ದ ಭದ್ರಾವತಿಯ ರವಿ ಅಣ್ಣ ಅಪಘಾತದಲ್ಲಿ ಸಾವುಕಂಡಿದ್ದಾರೆ. ಅವರ ಅಕಾಲಿಕ ಮರಣ ಅವರ ಆಪ್ತವಲಯದವರನ್ನ ದುಖದಲ್ಲಿ ತೇಲಿಸಿದೆ. 

ನಂದಿನಿ ಬೇಕರಿ ಸರ್ಕಲ್ ನಲ್ಲಿ ಹಾಲು ವ್ಯಾಪಾರ ಮಾಡುತಿದ್ದ ರವಿ ಯಾನೆ ರವಿ ಅಣ್ಣಾ ಎಂದೇ ಖ್ಯಾತಿ ಪಡೆದಿದ್ದ ಇವರು ಮೂರು ದಿನಗಳ ಹಿಂದೆ ಕೇರಳಕ್ಕೆ ಹೋದಾಗ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಕಳೆದ ವಾರ ಹೊಸ ಕಾರು ಖರೀದಿಸಿ ರವಿ ಟ್ರಪ್ ಗೆ ಹೋಗಿದ್ದರು.

Bhadravati's Ravi Anna dies in accident

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close