ಸುನ್ನಿ ಧರ್ಮಗುರುಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಪೋಸ್ಟ್- Derogatory post on social media against Sunni clerics

 SUDDILIVE || BHADRAVATHI

ಸುನ್ನಿ ಧರ್ಮಗುರುಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಪೋಸ್ಟ್-  Derogatory post on social media against Sunni clerics   

Derogatory, Post


ಮುಸ್ಲೀಂ ಸುನ್ನಿ ಧರ್ಮಗುರು ಅಮೀರೆ ಮಹಾವೀಯರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಪೋಸ್ಟ್ ಮಾಡಿದ ವ್ಯಕ್ತಿಯ ವಿರುದ್ಧ ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಮುಸ್ಲೀಂನ ಸುನ್ನಿ ಧರ್ಮಗುರುವನ್ನ ನಾಯಿ ತರಹ ಹೊಡೆದು ಸಾಯಿಸುತ್ತೇನೆ ಎಂದು ಅವಹೇಳನಕಾರಿ ರೀತಿ ಇರುವ ಹಾಡನ್ನ‌ಜೋಡಿಸಿ md nihal yaseen ಎಂಬ ಇನ್ ಸ್ಟಾ ಗ್ರಾಮ್ ಪೇಜ್ ನಲ್ಲಿ ಹರಿ ಬಿಡಲಾಗಿದೆ ಎಂದು ನ್ಯೂ ಸೀಗೆಬಾಗಿಯ ಜಂಡೆಕಟ್ಟ ನಿವಾಸಿ ಹಬೀಬುರ್ ರೆಹಮಾನ್ ದೂರಿನಲ್ಲಿ ದಾಖಲಿಸಿದ್ದಾರೆ.

Derogatory post on social media against Sunni clerics

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close