ಆರ್ ಎಂ ಮಂಜುನಾಥ್ ಗೌಡ ಹಾಗೂ ವಿಧಾನಪರಿಷತ್ ಶಾಸಕರಾದ ರವಿ ನಾಮಪತ್ರ ಸಲ್ಲಿಕೆ-RM Manjunath Gowda and Legislative Council MLA Ravi file nominations

SUDDILIVE || BANGALORE

ಅಪೇಕ್ಸ್ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಾಕಾಂಕ್ಷಿಯಾಗಿ ಆರ್ ಎಂ ಮಂಜುನಾಥ್ ಗೌಡ ಹಾಗೂ ವಿಧಾನಪರಿಷತ್ ಶಾಸಕರಾದ  ರವಿ ನಾಮಪತ್ರ ಸಲ್ಲಿಕೆ-RM Manjunath Gowda and Legislative Council MLA Ravi file nominations

RMM, Nomination

ಅಪೇಕ್ಸ್ ಬ್ಯಾಂಕ್ ನಾ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಾ ಕಾಂಕ್ಷಿಯಾಗಿ ಎಂಎಡಿಬಿ ಅಧ್ಯಕ್ಷ ಹಾಗೂ ಶಿವಮೊಗ್ಗ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷರು ಅದ ಆರ್ ಎಂ ಮಂಜುನಾಥಗೌಡ ಹಾಗೂ ಬೆಂಗಳೂರು ಜಿಲ್ಲಾ ಡಿಸಿಸಿ ಬ್ಯಾಂಕ್ ನಾ ಪ್ರತಿನಿಧಿ ಆದಂತ  ವಿಧಾನ ಪರಿಷತ್ ಶಾಸಕರು ಆದ ರವಿ ಅವರು  ದಿನಾಂಕ  15/01/2026 ಗುರುವಾರದಂದು  ಚುನಾವಣಾ ಅಧಿಕಾರಿ  ಸಿ ಎನ್ ದೇವರಾಜ್ ಅವರಿಗೆ  ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ನ ನಿರ್ದೇಶಕರಾದ ಎಂ ಶ್ರೀಕಾಂತ್ ಹಾಜರಿದ್ದರು.

RM Manjunath Gowda and Legislative Council MLA Ravi file nominations

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close