ಆರ್ ಎಂ ಎಂನವರ ಮಾವ ಹುಗಲವಳ್ಳಿ ಚಿನ್ನೇಗೌಡರು ಇನ್ನಿಲ್ಲ-R.M.M.'s father-in-law, Hugalavalli Chinnegowda, is no more

SUDDILIVE || SHIVAMOGGA

ಆರ್ ಎಂ ಎಂನವರ ಮಾವ ಹುಗಲವಳ್ಳಿ ಚಿನ್ನೇಗೌಡರು ಇನ್ನಿಲ್ಲ-R.M.M.'s father-in-law, Hugalavalli Chinnegowda, is no more    

Rmm, chinnegowda



ಹಿರಿಯ ಕೃಷಿಕರು ಹಾಗೂ ತಾಲೂಕಿನ ಓಕ್ಕಲಿಗ ಸಮಾಜದ  ಹಿರಿಯರು ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷರಾದ ಡಾ ಆರ್ ಎಂ ಮಂಜುನಾಥ ಗೌಡರ ಮಾವ  ಹುಗಲವಳ್ಳಿ ಚಿನ್ನೇಗೌಡರು ವಯೋಸಹಜ ಕಾರಣಗಳಿಂದ ರಾತ್ರಿ 10  ಗಂಟೆಗೆ ದೈವನಿಧಾರಗಿದ್ದಾರೆ 

ತೀರ್ಥಹಳ್ಳಿ ತಾಲೂಕಿನ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾಗಿ ಹಾಗೂ ಹೊದಲ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು 

01 09 1931ರಲ್ಲಿ ಜನಿಸಿದ ಚಿನ್ನೇಗೌಡರು ಸರಿಸುಮಾರು 95 ವರ್ಷಗಳ ಸಾರ್ಥಕ ಜೀವನ ನಡೆಸಿದ್ದಾರೆ. ಅವರಿಗೆ ನಾಲ್ಕು ಮಕ್ಕಳು (ಎರಡು ಗಂಡು, ಎರಡು ಹೆಣ್ಣು ಮಕ್ಕಳು) ಅಪಾರ ಸಂಖ್ಯೆಯ ಬಂಧು ಮಿತ್ರರನ್ನು ಆಗಲಿದ್ದಾರೆ•••

ಅಂತ್ಯಸಂಸ್ಕಾರವನ್ನು ಇಂದು ಸಂಜೆ 4 ಗಂಟೆಗೆ ಹುಗಲವಳ್ಳಿಯಲ್ಲಿ ಕುಟುಂಬ ವರ್ಗದವರ ನಿರ್ಧಾರಂತೆ ನೆರವೇರಿಸಲಾಗುವುದು

R.M.M.'s father-in-law, Hugalavalli Chinnegowda, is no more

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close