SUDDILIVE || SHIVAMOGGA
ಶಿವಮೊಗ್ಗದಲ್ಲಿ ಆಲಕಲ್ಲು ಸಮೇತ ಮಳೆ- Rain with hail in Shivamogga
ಶಿವಮೊಗ್ಗದಲ್ಲಿ ಕಳೆ 20 ನಿಷದಲ್ಲಿ ಆಲಿಕಲ್ಲಿನ ಸಮೇತ ಭರ್ಜರಿ ಮಳೆಯಾಗುತ್ತಿದೆ. ಬೆಳೆಗ್ಗೆಯೆಲ್ಲ ಬಿಸಿಲಿನ ತಾಪಕ್ಕೆ ಸೊರಗಿದ್ದ ಶಿವಮೊಗ್ಗದ ಜನತೆಗೆ 4-30 ರವೇಳೆ ಆಲಿಕಲ್ಲಿನ ಸಮೇತ ಮಳೆಯಾಗಿ ತಂಪೆರೆದಿದೆ.
ಕಳೆದ ನಾಲ್ಕೈದು ದಿನಗಳಿಂದ ನಾಲ್ಕು ಹನಿ ಮಳೆ ಸುರಸಿ ಹೋಗಿದ್ದ ಮಳೆ ಇಂದು ಆಲಿಕಲ್ಲಿನ ಸನೇತ ಬಿದ್ದು ತಾಮಪೆರೆದಿದೆ. ಮೃ್ಯಾಹ್ನ 3-30 ನಂತರ ಮೋಡದ ವಾತಾವರಣ ನಿರ್ಮಾಣವಾಗಿತ್ತು. ಆದರೆ 4-30 ರ ಸಮಯದಲ್ಲಿ ಆಲಿಕಲ್ಲಿನ ಸಮೇತ ಮಳೆಯಾಗಿ ತಂಪೆರೆದಿದೆ. ಒಟ್ಟಿನಲ್ಲಿ ಈ ಬಾರಿ ಬೇಸಿಗೆಯ ಮಳೆ ತಂಪೆರೆದಿದೆ.
ಗುಡುಗು ಮಿಂಚು, ಆಲಿಕಲ್ಲಿನ ಸಮೇತ ಮಳೆಯಾಗುತ್ತಿರುವುದು ಜನರಲ್ಲಿ ಧಾರವಾಡದ ಕಲ್ಗಡಕಿಯ ಚಿತ್ರಣವನ್ನ ನೆನಪಿಸುತ್ತಿದೆ.
Rain with hail in Shivamogga
