SUDDILIVE || SHIVAMOGGA
ಗಾಂಜಾ ಮಾರಾಟ-ಅಂಬ್ರೋಸ್ ಬಂಧನ- Ambrose arrested for selling marijuana
ಗಾಂಜಾ ಮಾರಾಟದ ವಿಚಾರದಲ್ಲಿ ದೊಡ್ಡಪೇಟೆ ಪೊಲೀಸರು ಭರ್ಜರಿ ಭೇಟೆಯಾಡಿದ್ದಾರೆ ಓರ್ವನನ್ನಬಂಧಿಸಿ ಭರೊಬ್ಬರಿ 1.750 ಕೆಜಿ ಗಾಂಜಾವನ್ನ ವಶಕ್ಕೆ ಪಡೆದಿದ್ದಾರೆ.
ದಿ: 12-04-2026 ರಂದು ಅಣ್ಣಾನಗರ ಚಾನಲ್ ಏರಿಯಾ ದಲ್ಲಿ ಮಾದಕ ವಸ್ತು ಗಾಂಜಾವನ್ನು ಅಕ್ರಮವಾಗಿಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪಿಐ ಮತ್ತು ಪಿಎಸ್‌ಐ ದೊಡ್ಡಪೇಟೆ ಪೊಲೀಸ್ ಠಾಣೆ ಮತ್ತು ಸಿಬ್ಬಂಧಿಗಳ ತಂಡವು ದಾಳಿ ನಡೆಸಿ, ಆರೋಪಿ ಮಹಮ್ಮದ್ ಅಂಬ್ರೋಸ್, 50 ವರ್ಷ, ಚಿಕ್ಕಲ್, ಶಿವಮೊಗ್ಗ ಈತನನ್ನು ದಸ್ತಗಿರಿ ಮಾಡಿ, ಆರೋಪಿಯಿಂದ ಅಂದಾಜು ಮೌಲ್ಯ 85,000/- ರೂ ಮೌಲ್ಯದ 1ಕೆಜಿ 720 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದೆ. ನಂತರ ಆರೋಪಿ ವಿರುದ್ಧ ಠಾಣಾ ಗುನ್ನೆ ಸಂಖ್ಯೆ 133/2026 ಕಲಂ 20(b) (ii) B) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
Ambrose arrested for selling marijuan
