SUDDILIVE || SHIVAMOGGA
ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕಿ ಪತ್ತೆ- Girl found hanging
ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕಿಯೋರ್ವಳು ಪತ್ತೆಯಾಗಿದ್ದಾಳೆ. 6 ನೇ ತರಗತಿ ಓದುತ್ತಿದ್ದ ಜೀವಿತ(12) ಎಂಬ ಬಾಲಕಿ ಮನೆಯಲ್ಲೇ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಬೊಮ್ಮನ್ ಕಟ್ಟೆಯ ಏ ಬ್ಲಾಕ್ ನಲ್ಲಿರುವ ಆಶ್ರಯ ಮನೆಯಲ್ಲಿ ವಾಸವಾಗಿರುವ ಬಾಲಕಿ ಜೀವಿತ ಬೊಮ್ಮನ್ ಕಟ್ಟೆಯ ಸರ್ಕಾರಿ ಶಾಲೆಯಲ್ಲೇ 6 ನೇತರಗತಿ ಓದುತ್ತಿದ್ದಳು.
Girl found hanging
