SUDDILIVE || SHIVAMOGGA
ಹಳೆ ಮಂಡ್ಲಿ ಮಸೀದಿ ಸುನ್ನಿ ಆಡಳಿತಕ್ಕೆ ಎಲೆಕ್ಷನ್ ಮಾಡಿ ಇಲ್ಲ ಸೆಲೆಕ್ಷನ್ ಮಾಡಿ- Old Mandli Mosque: Election or selection for Sunni administration
ಹಳೆ ಮಂಡ್ಲಿ ಮಸೀದಿ ಸುನ್ನಿ (ಮಸ್ಜೀದ್ ಎ ಆಲಾ) ಆಡಳಿತವನ್ನ ಹಿಂದಿನ ಅಧ್ಯಕ್ಷರಿಂದ ಅನ್ಯಾಯಾವಾಗಿದೆ ಎಂದು ಮಸೀದಿಯ ಸದಸ್ಯರಾದ ಮೊಹಮದ್ ಅಯೂಬ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೊಹಮದ್ ಫೀರ್ (ಮುನ್ನಾ), ಅಬ್ದುಲ್ ಗನಿ (ಫಾರೂಖ್), ಸೈಯದ್ ಇಮ್ರಾನ್ ಯಾನೆ ಚಂದು, ಇವರ ವಿರುದ್ಧ ಹಳೆ ಮಂಡ್ಲಿ ನಿವಾಸಿಗಳು ಗಂಭೀರ ಆರೋಪ ಮಾಡಲಾಗಿದೆ. ಮಸೀದಿಯ ಲೆಕ್ಕಪತ್ರಗಳು, ಬ್ಯಾಂಕ್ ದಾಖಲೆಗಳು ಹಾಗೂ ಹಣಕಾಸು ವಿವರಗಳನ್ನ
ಎಲೆಕ್ಷನ್ ಮಾಡಿ ಇಲ್ಲ ಸೆಲೆಕ್ಷನ್ ಮಾಡುವಂತೆ ವಕ್ಫ್ ಬೋರ್ಡ್ ಗೆ ಮನವಿ ಮಾಡಲಾಗಿದೆ. ಮಸೀದಿ ಬಾಡಿಗೆ, ಕಾಣಿಕೆ ಹಣ ಅನಧಿಕೃತ ಕಮಿಟಿಯವರು ನಡೆಸಿಕೊಂಡು ಹೋಗಿದ್ದಾರೆ.ಜಿಲ್ಲಾ ವಕ್ಫ್ ಬೋರ್ಡ್ ಎಲೆಕ್ಷನ್ ಮಾಡಿ ಇಲ್ಲ ಸದಸ್ಯತ್ವ ಆರಂಭಿಸಿ ಸೆಲೆಕ್ಷನ್ ಮಾಡಿ ಎಂದರು.
ಅಧಿಕಾರ ಹಿಡಿಯಲು ಜಗಳ, ಅಧಿಕಾರದಿಂದ ಇಳಿಸಲು ಜಗಳವಾಗುತ್ತಿದೆ. ವಕ್ಫ್ ಬೋರ್ಡ್ ನವರಿಗೆ ಬರಲು ಅನಧಿಕೃತ ಕಮಿಟಿ ಯವರು ಬಿಡುತ್ತಿಲ್ಲ. ಈಗ ಕಮಿಟಿ ಯಾವುದೂ ಇಲ್ಲ. ವಕ್ಫ್ ಬೋರ್ಡ್ ಅಂಡರ್ ಇದ್ದರೂ ಅನಧಿಕೃತ ಕಮಿಟಿ ಇವರಿಗೆ ನೂತನ ಕಮಿಟಿ ರಚಿಸಲು ಬಿಡುತ್ತಿಲ್ಲ. ನಾವು ಆಕ್ಷೇಪಿಸಿದರೂ ನಮ್ಮಮೇಲೆ ಎಫ್ಐಆರ್ ದಾಖಲಾಗಿದೆ. ನಮಗೆ ಹೊಡೆದಾಟ ಬೇಡ ನ್ಯಾಯಬೇಕೆಂದರು.
Old Mandli Mosque: Election or selection for Sunni administration
