SUDDILIVE || SHIVAMOGGA
ಪ್ರದೀಪ್ ಎಸ್. ಹೆಬ್ಬೂರ್ ಅವಿರೋಧ ಆಯ್ಕೆ- Pradeep S. Hebbur elected unopposed
ತಾಲೂಕಿನ ಪುರದಾಳು ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಸ್ಥಾನಕ್ಕೆ ದಿನಾಂಕ 02/05/2026 ರಂದು ನಡೆದ ಚುನಾವಣೆಯಲ್ಲಿ ಪ್ರದೀಪ್ ಎಸ್. ಹೆಬ್ಬೂರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ಎಂದು ಪುರದಾಳು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ.
Pradeep S. Hebbur elected unopposed
