ರಾಷ್ಟ್ರೀಯ ಸೇವಾದಳದ ಮುಖ್ಯಸ್ಥರಾಗಿ ಬಿ.ವಿ. ಶ್ರೀನಿವಾಸ್ ನೇಮಕ: ಶಿವಮೊಗ್ಗ ಕಾಂಗ್ರೆಸ್ ಮುಖಂಡರಿಂದ ಸನ್ಮಾನ-B.V. Srinivas appointed as Rashtriya Seva Dal chief: felicitated by Shivamogga Congress leaders

 SUDDILIVE || SHIVAMOGG

ರಾಷ್ಟ್ರೀಯ ಸೇವಾದಳದ ಮುಖ್ಯಸ್ಥರಾಗಿ ಬಿ.ವಿ. ಶ್ರೀನಿವಾಸ್ ನೇಮಕ: ಶಿವಮೊಗ್ಗ ಕಾಂಗ್ರೆಸ್ ಮುಖಂಡರಿಂದ ಸನ್ಮಾನ-B.V. Srinivas appointed as Rashtriya Seva Dal chief: felicitated by Shivamogga Congress leaders     
Srinivas, congress


Srinivas, congress

ಬೆಂಗಳೂರು, ಜು.2: ರಾಷ್ಟ್ರೀಯ ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷರು ಹಾಗೂ ದೇಶದಲ್ಲೇ "ಆಕ್ಸಿಜನ್ ಮ್ಯಾನ್" ಎಂದು ಹೆಸರುವಾಸಿಯಾಗಿರುವ ಅವರನ್ನು ರಾಷ್ಟ್ರೀಯ ಸೇವಾದಳದ ನೂತನ ಮುಖ್ಯಸ್ಥರಾಗಿ ನೇಮಕ ಮಾಡಿರುವ ಹಿನ್ನೆಲೆಯಲ್ಲಿ ಬುಧವಾರ ಬೆಂಗಳೂರಿನ ಸದಾಶಿವನಗರದಲ್ಲಿ ಅಭಿನಂದನಾ ಹಾಗೂ ಸನ್ಮಾನಿಸಲಾಯಿತು. 

ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದೇವೇಂದ್ರಪ್ಪ, ಶಿವಕುಮಾರ್, ಕಾಶಿ ವಿಶ್ವನಾಥ್ ಹಾಗೂ ಮಧುಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಭಾಗವಹಿಸಿ ಬಿ.ವಿ. ಶ್ರೀನಿವಾಸ್ ಅವರನ್ನು  ಸನ್ಮಾನಿಸಿ ಶುಭಾಶಯ ಕೋರಿದರು.

ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ. ಯೋಗೀಶ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಉಪಸ್ಥಿತರಿದ್ದು, ಬಿ.ವಿ. ಶ್ರೀನಿವಾಸ್ ಅವರ ಹೊಸ ಜವಾಬ್ದಾರಿಯ ಯಶಸ್ಸಿಗೆ ಶುಭ ಹಾರೈಸಿದರು.

B.V. Srinivas appointed as Rashtriya Seva Dal chief: felicitated by Shivamogga Congress leaders

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close