ತೀರ್ಥಹಳ್ಳಿ ತಾಲೂಕಿನ ಶಾಲಾ- ಕಾಲೇಜುಗಳಿಗೆ ನಾಳೆ ರಜೆ ಘೋಷಣೆ-Thirthahalli-school Holiday declare tomarrow

 SUDDILIVE || THIRTHAHALLI

ತೀರ್ಥಹಳ್ಳಿ ತಾಲೂಕಿನ ಶಾಲಾ- ಕಾಲೇಜುಗಳಿಗೆ ನಾಳೆ ರಜೆ ಘೋಷಣೆ-Thirthahalli-school Holiday declare tomarrow

Thirthahalli, holiday

ತೀರ್ಥಹಳ್ಳಿ : ತಾಲೂಕಿನಾದ್ಯಂತ ಶಾಲಾ, ಕಾಲೇಜುಗಳಿಗೆ ( 3-8-26 ) ಸೋಮವಾರ ನಾಳೆ ರಜೆ ಘೋಷಿಸಿ ತಹಸೀಲ್ದಾರ್ ರಂಜಿತ್ ಆದೇಶಿಸಿದ್ದಾರೆ.

ತೀರ್ಥಹಳ್ಳಿ ತಾಲ್ಲೂಕಿನಾದ್ಯಂತ ವ್ಯಾಪಾಕವಾಗಿ ಸುರಿಯುತ್ತಿರುವ ಬಾರಿ ಮಳೆ ಹಿನ್ನೆಲೆಯಲ್ಲಿ ಹಾಗೂ ಶೀತ ಗಾಳಿ ಬೀಸುತ್ತಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಮುಂಜಾಗ್ರತಾ ದೃಷ್ಟಿಯಿಂದ ತೀರ್ಥಹಳ್ಳಿ ತಾಲ್ಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ & ಪ್ರೌಢ ಶಾಲೆಗಳಿಗೆ, ಅನುದಾನಿತ, ಅನುದಾನರಹಿತ ಶಾಲೆ, ಕಾಲೇಜುಗಳಿಗೆ ದಿನಾಂಕ:3.8.26 ರಂದು ರಜೆ ಘೋಷಿಸಲಾಗಿದೆ.

ತುಂಗಾ ನದಿ ಅಪಾಯ ಮಟ್ಟವನ್ನ ಮೀರಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಯಾರು ಸಹ ನದಿ ಹತ್ತಿರ ಹೋಗಬಾರದೆಂದು ಹಾಗೂ ಹಳ್ಳ ಕೊಳ್ಳಗಳ ಹತ್ತಿರ ಮಕ್ಕಳನ್ನ ಬಿಡಬಾರದೆಂದು  ಯಾವುದೇ ಸಮಸ್ಯೆ ಇದ್ದಲ್ಲಿ ತಾಲೂಕು ಕಚೇರಿಯ ಸಹಾಯವಾಣಿಯನ್ನ ಸಂಪರ್ಕಿಸಲು ತಹಸಿಲ್ದಾರ್ ರಂಜಿತ್ ಈ ಮೂಲಕ ತಿಳಿಸಿದ್ದಾರೆ.

Thirthahalli-school Holiday declare tomarrow

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close