Hanging in shimoga rural-ಗೊಂದಲ ಮೂಡಿಸಿದ್ದ ಆತ್ಮಹತ್ಯೆ ಪ್ರಕರಣ? ಸ್ಪಷ್ಟಪಡಿಸಿದ ಪೊಲೀಸ್ ಇಲಾಖೆ

 Suddilive || Shivamogga

Hanging case has been reported in Shivamogga rural. The case is reported be controversial that police rejects it. 

Hanging, suicide



ಶಿವಮೊಗ್ಗದ ಗ್ರಾಮಾಂತರ ಭಾಗದಲ್ಲಿ ವ್ಯಕ್ತಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಸಂಬಂಧಿಸಿದಂತೆ ಹಲವು ಊಹಾ ಪೂಹಗಳು ಕೇಳಿ ಬಂದಿದೆ. ಆದರೆ ಈ ಊಹಾಪೂಹಗಳನ್ನ ಪೊಲೀಸ್ ಇಲಾಖೆ ಸ್ಪಷ್ಟವಾಗಿ ಅಲ್ಲಗೆಳೆದಿದೆ.

ಇಂದು ಬೆಳಿಗ್ಗೆ ಹಾಡೋನಹಳ್ಳಿಯಲ್ಲಿ ಲಕ್ಷ್ಮಣ(48) ಎಂಬ ವ್ಯಕ್ತಿ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆತನ ಸಾವಿಗೆ ಅಣ್ಣತಮ್ಮಂದಿರ ಜಗಳ ಕಾರಣವೆಂದು ಹೇಳಲಾಗುತ್ತಿದೆ. ಕುಟುಂಬ ಹೇಗೆ ದೂರು ನೀಡಲಿದೆ ಕಾದು ನೋಡಬೇಕಿದೆ‌ 

ಆದರೆ ನೇಣುಬಿಗಿದ ವ್ಯಕ್ತಿಯನ್ನ ನೇರವಾಗಿ ಅಂತ್ಯಕ್ರಿಯೆ ನಡೆಸಲು ಕರೆದುಕೊಂಡು ಹೋಗಲಾಗಿದ್ದು, ಈ ವೇಳೆ ಗ್ರಾಮಸ್ಥರೇ ನೇರವಾಗಿ 112 ಗೆ ಕರೆ ಮಾಡಿ ತಿಳಿಸಿದ ಕಾರಣ ಅಂತ್ಯಕ್ರಿಯೆಗೆ ಬ್ರೇಕ್ ಹಾಕಲಾಗಿದೆ. ನಂತರ ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗದ ಮೆಗ್ಗಾನ್ ಗೆ ಕರೆತರಲಾಗಿದೆ ಎಂಬ ಮಾತುಗಳು ಕೇ

ಆದರೆ ಪೊಲೀಸ್ ಇಲಾಖೆ ಈ ಘಟನೆಯನ್ನ‌ ಸ್ಪಷ್ಟವಾಗಿ ಅಲ್ಲಗೆಳೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನ ಕೆಳಗಿಳಸಲಾಗಿತ್ತು. ನಂತರ ಶಿವಮೊಗ್ಗದ ಮರಣೋತ್ತರ ಪರೀಕ್ಷೆಗೆ ಕರೆತರಲಾಗಿದೆ. ಆತನ ಕುಟುಂಬ ಯಾವುದೇ ಅಂತ್ಯಕ್ರಿಯೆಗೆ ಮುಂದಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದೆ.  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close