ದೊಡ್ಡಮರಸದಲ್ಲಿ 40 ಮೇಕೆಗಳು ಎರಡು ನಾಯಿಗಳು ಸಿಡಿಲಿಗೆ ಬಲಿ!40 goats and two dogs killed by lightning

Suddilive || Shivamogga

ದೊಡ್ಡಮರಸದಲ್ಲಿ 40 ಮೇಕೆಗಳು ಎರಡು ನಾಯಿಗಳು ಸಿಡಿಲಿಗೆ ಬಲಿ-40 goats and two dogs killed by lightning in Doddamarasa!

Lightning, goats

ತಾಲೂಕಿನ ಬಾಳೆಕೊಪ್ಪದ ಗ್ರಾಮವೊಂದರಲ್ಲಿ ಸಿಡಿಕು ಬಡಿದು 40 ಮೇಕೆ ಮತ್ತು ಎರಡು ನಾಯಿಗಳು ಸಾವನ್ನಪ್ಪಿದೆ. ಕುರಿಗಾಹಿಗೂ ಸಿಡಿಲು ಬಡೆದರೂ ಪ್ರಾಣಾಪಾಯದಿಂದ ಬಚಾವ್ ಆಗಿರುವ ಘಟನೆ ಇಂದು ಸಂಜೆ ನಡೆದಿದೆ. 

ಕುಂಸಿ ಪೊಲೀಸ್ ಠಾಣ ವ್ಯಾಪ್ತಿಯ ಬಾಳೆಕೊಪ್ಪ ಗ್ರಾಮದ ದೊಡ್ಡ ಮರಸ ಸರ್ವೆ ನಂಬರ್ 06 ರ ವಾಸಪ್ಪ ತಂದೆ ತಿಮ್ಮಪ್ಪ ರವರಿಗೆ ಸೇರಿದ ಜಮೀನಿನಲ್ಲಿ ಬಾಳೆಕೊಪ್ಪ ಗ್ರಾಮದ ಹುಚ್ಚಪ್ಪ ತಂದೆ ಸಿದ್ದಪ್ಪ (58) ಇವರು ತಮ್ಮ ಕುರಿಯನ್ನು ಮೇಯಿಸುತ್ತಿರುವಾಗ ಸಿಡಿಲು ಹೊಡೆದು 40 ಮೇಕೆ ಎರಡು ನಾಯಿಮರಿ ಮೃತಪಟ್ಟಿರುತ್ತವೆ, ಮತ್ತು ಕುರಿ ಮೇಯಿಸುತ್ತಿದ್ದ ಹುಚ್ಚಪ್ಪರವರಿಗೂ ಸಹ ಸಿಡಿಲು ಶಾಖೆಯಿಂದ ಪೆಟ್ಟಾಗಿರುತ್ತದೆ ಆಸ್ಪತ್ರೆಗೆ ದಾಖಲಿಸಲಾಗಿದೆ. 

40 goats and two dogs killed by lightning

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close