ad

ನಾಳೆ ಕೆಸರುಗದ್ದೆ ಆಟ-Tomorrow is a mud game

 SUDDILIVE || SHIVAMOGGA

ನಾಳೆ ಕೆಸರುಗದ್ದೆ ಆಟ-Tomorrow is a mud game

Mud, game

ಶಿವಮೊಗ್ಗದಲ್ಲಿ ನಾಳೆ ವಿಶೇಷ ಕ್ರೀಡೋತ್ಸವ ನಡೆಯಲಿದೆ. ಜೆಸಿಐನಿಂದ ಕೆಸರುಗದ್ದೆ ಕ್ರೀಡಾಕೂಟವನ್ನ  ಗೋಂಧಿ ಚಟ್ನಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದೆ. 

ವಾಲಿಬಾಲ್, ಹಗ್ಗಜಗ್ಗಾಟ, ಹ್ಯಾಂಡ್ ಬಾಲ್,  ಬಾಕ್ಸ್ ಇನ್ ದ ಕ್ರಿಕೇಟ್, ನಿಧಿಶೋಧ. ತಥ್ರೋಬಾಲ್, ಮಡಿಕೆ ಒಡೆಯುವ ಕ್ರೀಡೆ ಮೊದಲಾದ ಕ್ರೀಡೆಗಳನ್ನ ಮತ್ತು ಭತ್ತದ ನಾಟಿಯ ಬಗ್ಗೆ ತಿಳಿಸಲಾಗುವುದು. 

 ಭಾನುವಾರ ಹಮ್ಮಿಕೊಳ್ಳಲಾಗಿದೆ ಜೆಸಿಐಯಿಂದ ಈ ಕಾರ್ಯಕ್ರಮ ನಡೆಯಲಿದೆ. ಜೆಸಿಐಯರವರನ್ನ ಹೊರತು ಪಡಿಸಿ ಹೊರಗಿನವರನ್ನ ನೇಮಿಸಿಕೊಳ್ಳಲಾಗುವುದು ಎಂದರು. 

200 ರೂ ನೋಂದಣಿ ಸ್ಪರ್ಧೆ, ಕ್ರೀಡಾಕೂಟದಲ್ಲಿ ಭಾಗಿಯಾಗುವ ಸ್ಪರ್ಧಿಗಳಿಗೆ ಮಧ್ಯಾಹ್ನದ ಊಟ ನೀಡಲಾಗುವುದು. ನಾಳೆ ಬೆಳಿಗ್ಗೆ 10 ಗಂಟೆಯದ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. 

Tomorrow is a mud game

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close