SUDDILIVE || SHIVAMOGGA
ಸೆ.21ಕ್ಕೆ ಆದ್ಯಾತ್ಮ ಸಿನಿಮಾ ರಿಲೀಸ್, Adhyathma cinema releasing on sept 22nd
ಆದ್ಯಾತ್ಮ ಎಂಬ ಸಿನಿಮಾ ಸೆ. 22 ರಂದು ರಿಲೀಸ್ ಆಗಲಿದೆ. ಹಾರರ್ ಮೂವಿ ಇದಾಗಿದ್ದು. ಯುವ ನಿರ್ದೇಶಕ ರಾಣ ಎಂಬುವರು ಸಿನಿಮಾದ ನಿರ್ದೇಶಿಸಿದ್ದಾರೆ.
ಶೂಟಿಂಗು ರಿಪ್ಪನ್ ಪೇಟೆ, ಬಾಳೆಹೊನ್ನೂರು, ಕುಂಸಿ, ಆಯನೂರು, ಗೋಪಾಳ, ಭದ್ರಾವತಿ ರಸ್ತೆ ಕೋಟೆ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಸುಮಾರು 1.5 ಕೋಟಿ ವೆಚ್ಚದಲ್ಲಿ ಸಿನಿಮಾ ಮಾಡಲಾಗಿದೆ. ಹನುನಾನ್ ಚಾಲೀಸ್ ಇದೆ. ಸಿನಿಮಾ ಕಂಟೆಂಟೇ ಹೀರೋ ಮತ್ತು ದೆವ್ವನೂ ಆಗಿದೆ ಎಂದು ಸಿನಿಮಾನಿರ್ದೇಶಕ ರಾಣ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅನು ಪ್ರೊಡಕ್ಷನ್ ನಲ್ಲಿ ನಿರ್ಮಾಣಗೊಂಡಿರುವ ಸುನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಮನೋಜ್ ಶಿವಲಿಂಗ, ಏಕನಾಥ ರಾಜ್, ಅನುಶೆಟ್ಟಿ, ಹರ್ಷಿತಾ ಯಶಸ್ವಿನಿ, ಸತೀಶ್ ಅಣ್ಣಪ್ಪ, ದಾನಂ, ಅನುರಾಜ್ ಶೆಟ್ಟಿ ಕಲಾವಿದರಾಗಿದ್ದಾರೆ.
Adhyathma cinema releasing on sept 22nd
