SUDDILIVE || SHIVAMOGGA
ಜಾತಿ ಸಮೀಕ್ಷೆಯಲ್ಲಿ ಈಡಿಗರೆಲ್ಲ ದೀವರು ಎಂದು ಬರೆಯಿಸಲು ಕರೆ-Call to write that all the Eedigas are Deevarus in the caste survey
ಜಾತಿ ಸಮೀಕ್ಷೆಯಲ್ಲಿ ಈಡಿಗರೆರಲ್ಲರೂ ದೀವರು ಎಂದು ಬರೆಯಿಸಲು ಸಮುದಾಯ ತೀರ್ನಾನಿಸಿದ್ದಾರೆ. ಈ ಕುರಿತು ಸುದದಿಗೋಷ್ಠಿ ನಡೆಸಿದ ನಾವು ದೀವರು ಅಭಿಯಾನ ಸಮುದಾಯದ ಸಂಚಾಲಕ ಶ್ರೀಧರ ಈಡಾರು, ಜಿಲ್ಲೆಯಲ್ಲಿ ದೀವರು 63 ಸಾವಿರ ಜನರಿದ್ದಾರೆ. ಇದು ಜಾತಿ ಸಮೀಕ್ಷೆಯ ಆಗಿರುವುದರಿಂದ ಇದರ್ಲಿ ದೀವರು ಎಂದೇ ಬರೆಯಿಸಬೇಕೆಂದರು.
ನಾವು ದೀವರು ಅಭಿಯಾನ ಬಸಮುದಾಯದಲ್ಲಿ ದೀವರು ಒಂದಾಗಿದ್ದು ಶಿವಮೊಗ್ಗ ಜಿಲ್ಲೆಯಲ್ಲಿರುವ ಈಡಿಗರೆಲ್ಲರೂ ದೀವರು ಎಂದು ಬರೆಯಿಸಲು ಸೂಚಿಸಿದ್ದಾರೆ. ಉಪಜಾತಿ ದೀವರು ಎನ್ನಿ ಎಂದು ಕೆಲವರು ಹೇಳುತ್ತಿದ್ದಾರೆ. ಬೇಡ ಈಡಿಗರು ಎಂದು ಬರೆಯಿಸಿ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ಸಮೀಕೆಯಲ್ಲಿ ಗೊಂದಲ ಮಾಡಿಕೊಳ್ಳದೆ ದೀವರು ಎಙದು ನಮೀದಿಸಬೇಕು ಎಂದರು.
ಈಡಿಗರ ಸಮುದಾಯದಲ್ಲಿ 26 ಉಪಪಂಗಡವಿದೆ ದೀವರು ಎನ್ನುವ ಬುಡಕಟ್ಟು ಜನಾಂಗವಾಗಿದೆ. ಆಸ್ಮಿತೆ ಕಾರಣ ದೀವರು ಎಂದು ಬರೆಯಿಸಬೇಕಿದೆ. ಈ ಕುರಿತು ರಿಪ್ಪನ್ ಪೇಟೆಯಲ್ಲಿ ಸಾರಗನಜೆಡ್ಡುವಿನ ಕಾರ್ತಿಕೇಯ ಪೀಠದ ಯೋಗೇಂದ್ರ ಅವಧೂತರಿಂದ ಸೆ.21 ರಂದ ದೀವರ ಸಭೆ ನಡೆಯಲಿದೆ ಎಂದರು.
Call to write that all the Eedigas are Deevarus in the caste survey
