ad

ವೆಂಕಟೇಶ್ ನಿಧನ-Venktesh no more

SUDDILIVE || SHIVAMOGGA

ವೆಂಕಟೇಶ್ ನಿಧನ-Venktesh is no more

Venktesh, More



ನಗರದ ಸಾಧುಶೆಟ್ಟಿ ಸಮಾಜದ ಪ್ರಮುಖರು ಹಾಗೂ ಜಿಲ್ಲಾ ಪಂಚಾಯ್ತಿಯಲ್ಲಿ ದ್ವಿತೀಯ ದರ್ಜೆ ನೌಕರರಾಗಿದ್ದ ವಿನೋಬನಗರ ವಾಸಿ ವೆಂಕಟೇಶ್ (59) ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನಲೆಯಲ್ಲಿ ಅವರು ನಿಧನರಾಗಿದ್ದಾರೆ. 

ಮೃತರು ಪತ್ನಿ, ಓರ್ವ ಪುತ್ರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಿಧನರಾದ ವೆಂಕಟೇಶ್ ಅವರು ತಮ್ಮ ಎರಡೂ ಕಣ್ಣುಗಳನ್ನು ಪ್ರತಿಷ್ಠಿತ ಶಂಕರ ಕಣ್ಣಿನ ಆಸ್ಪತ್ರೆಗೆ ದಾನವಾಗಿ ನೀಡಿದ್ದಾರೆ.

Venktesh no more

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close