ಡಿ.28 ರಂದು ಪಡಿಪೂಜೆ- Padi Puja on December 28th

SUDDILIVE || SHIVAMOGGA

ಡಿ.28 ರಂದು ಪಡಿಪೂಜೆ-  Padi Puja on December 28th  

Padi, pooja


ನಗರದ ಬಿ,ಬಿ ,ರಸ್ತೆಯಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಡಿ.28 ರಂದು ಭಾನುವಾರ, ಸಂಜೆ ಶ್ರಾಯ್ಯಪ್ಪ ಸ್ವಾಮಿಗೆ ಪಡಿಪೂಜೆ ಕಾರ್ಯಕ್ರಮ ಜರುಗಲಿದೆ. 

ಡಿಸೆಂಬರ್ ಭಾನುವಾರ ಸಂಜೆ 6,30ಕ್ಕೆ ಶ್ರೀ ಶ್ರೀ ರೋಜ ಗುರೂಜಿ ಹಾಗೂ ಶ್ರೀ ಶಬರೀಶ್ ಸ್ವಾಮಿ ಶಿಷ್ಯ ವೃಂಧದಿಂದ ಶಿವಮೊಗ್ಗದಲ್ಲಿ ಶ್ರೀ ಶ್ರೀ ರೋಜ ಗುರೂಜಿ ಅವರ ಹುಟ್ಟುಹಬ್ಬ ದ ಪ್ರಯುಕ್ತ ಶ್ರೀ ಅಯ್ಯಪ್ಪ ಸ್ವಾಮಿ ಪಡಿಪೂಜೆ ನಡೆಯುತ್ತದೆ ಮುಖ್ಯ ಅತಿಥಿಗಳು ಶ್ರೀ ದಾಮೋದರನ್ ಪೊತಿ ಶಬರಿಮಲೆ ವೆಲ್ ಶಾಂತಿ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಯ್ಯಪ್ಪನ ಭಕ್ತರು ಭಾಗವಹಿಸಬೇಕಾಗಿ ಕಮಿಟಿ ಪ್ರಾರ್ಥಿಸಿದೆ. 

Padi Puja on December 28th  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close