ಕಾಂಗ್ರೆಸ್ ಸಿಹಿ ಹಂಚಿ ಸಂಭ್ರಮಾಚರಣೆ- Congress celebrates by distributing sweets

 SUDDILIVE || SHIVAMOGGA

ಕಾಂಗ್ರೆಸ್ ಸಿಹಿ ಹಂಚಿ ಸಂಭ್ರಮಾಚರಣೆ-  Congress celebrates by distributing sweets  

Congress, Celebrates

ದಿ.ದೇವರಾಜ್ ಅರಸ್ ಅವರ ದಾಖಲೆ ಮುರಿದ ಸಿಎಂ ಸಿದ್ದರಾಮಯ್ಯನವರ ಐತಿಹಾಸಿಕ ಕ್ಷಣಕ್ಕೆ ಜಿಲ್ಲಾ ಕಾಂಗ್ರೆಸ್ ಗೋಪಿವೃತ್ತದಲ್ಲಿ ಸಂಭ್ರಮಾಚರಣೆ ನಡೆಸಿದೆ. 

ಶಿವಮೊಗ್ಗ ನಗರದ  ಗೋಪಿ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಜಿಲ್ಲಾಧ್ಯಕ್ಷರಾದ ಆರ್. ಪ್ರಸನ್ನ ಕುಮಾರ್ ರವರ ನೇತೃತ್ವದಲ್ಲಿ 100 ಜನರು ಸೇರಿ  ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ  ದಿವಗಂತ  ಶ್ರೀ ದೇವರಾಜ್ ಅರಸುರವರ ಆಡಳಿತ ಅವಧಿ  2,792 ದಿನಗಳಾಗಿರುತ್ತದೆ. 

ಅದಕ್ಕೆ ಸರಿ ಸಮಾನಾಗಿ ಮಾನ್ಯ ಮುಖ್ಯಮಂತ್ರಿಗಳಾದಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿ ಇಂದಿಗೆ 2,793 ದಿನ ಆಗಿರುತ್ತದೆ. ಆದ್ದರಿಂದ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ  ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರ 2,793 ದಿನದ ಕಾರ್ಯಕ್ರಮವನ್ನು ಸಾರ್ವಜನಿಕರಿಗೆ  ಸಿಹಿ ಹಂಚುವುದರ ಮೂಲಕ ನಡೆಸಿರುತ್ತಾರೆ.

Congress celebrates by distributing sweets

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close