ಮಾತೃ ವಾತ್ಸಲ್ಯ ಆಸ್ಪತ್ರೆ ವತಿಯಿಂದ ಉಚಿತ ಮಾತೃ ಗರ್ಭ ಸಂಸ್ಕಾರ ಕಾರ್ಯಕ್ರಮ- Free Matru Garbh Sanskar program by Matru Vatsalya Hospital

 SUDDILIVE || SHIVAMOGGA

ಮಾತೃ ವಾತ್ಸಲ್ಯ ಆಸ್ಪತ್ರೆ ವತಿಯಿಂದ ಉಚಿತ ಮಾತೃ ಗರ್ಭ ಸಂಸ್ಕಾರ ಕಾರ್ಯಕ್ರಮ- Free Matru Garbh Sanskar program by Matru Vatsalya Hospital   

Mthru, garbha



ಮಾತೃ ವಾತ್ಸಲ್ಯ ಆಸ್ಪತ್ರೆ ವತಿಯಿಂದ ಉಚಿತ ಮಾತೃ ಗರ್ಭ ಸಂಸ್ಕಾರ ಕಾರ್ಯಕ್ರಮ ಜ.19 ರಂದು ಸೋಮವಾರ ನಡೆಯಲಿದೆ. 

ಜ.16 ರಂದು ಸೋಮವಾರ ಮಧ್ಯಾಹ್ನ 12-00ರಿಂದ 1-00ರವರೆಗೆ  ಆಸ್ಪತ್ರೆಯಲ್ಲಿ "ಉಚಿತ ಮಾತೃ ಗರ್ಭ ಸಂಸ್ಕಾರ" ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಮುಖ್ಯ ಅತಿಥಿಗಳು ನಡೆಸಿಕೊಡಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಶ್ರೀಮತಿ ಶಾರದ ಪೂರಾನಾಯ್ಕ, ಶಾಸಕರು, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಹಾಗೂ ಶ್ರೀಮತಿ ಬಲ್ಕಿಶ್‌ ಬಾನು, ಶಾಸಕರು, ವಿಧಾನ ಪರಿಷತ್, ಭದ್ರಾವತಿ ಕ್ಷೇತ್ರ. ಇವರುಗಳು ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಾರ್ವಜನಿಜರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಸ್ಪತ್ರೆಯ ಆಡಳಿತ ಮಂಡಳಿ ಕೋರಿದೆ. 

Free Matru Garbh Sanskar program by Matru Vatsalya Hospital

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close