ನಾಳೆ ಒಂದು ತಾಳಗುಪ್ಪ ಮತ್ತು ಶಿವಮೊಗ್ಗ ನಡುವೆ ರೈಲು ಓಡಾಡೊಲ್ಲ- There will be no train between Talaguppa and Shivamogga tomorrow.

SUDDILIVE || SHIVAMOGGA

ನಾಳೆ ಒಂದು ತಾಳಗುಪ್ಪ ಮತ್ತು ಶಿವಮೊಗ್ಗ ನಡುವೆ ರೈಲು ಓಡಾಡೊಲ್ಲ- There will be no train between Talaguppa and Shivamogga tomorrow

Talguppa, shivamogga

ಶಿವಮೊಗ್ಗ ಟೌನ್ ಮತ್ತು ಕುಂಸಿ ನಿಲ್ದಾಣಗಳ ಮಧ್ಯೆ ಇರುವ ಕೋಟೆಗಂಗೂರು ನಿಲ್ದಾಣದಲ್ಲಿ ಮುಖ್ಯ ಮಾರ್ಗದ ಪುನರ್ ನಿರ್ಮಾಣ ಕೆಲಸದ ನಿಮಿತ್ತ ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಕೈಗೊಳ್ಳಲಾಗಿರುವುದರಿಂದ ನಾಳೆ ಎರಡು ರೈಲು ಕೆಳಕಂಡ ರೈಲು ಸೇವೆಗಳನ್ನು ಒಂದು ದಿನ ರದ್ದುಪಡಿಸಲಾಗಿದೆ, ವಿವರಗಳು ಈ ಕೆಳಗಿನಂತಿವೆ:

ರೈಲು ಸಂಖ್ಯೆ 56217 ತಾಳಗುಪ್ಪ–ಶಿವಮೊಗ್ಗ ಟೌನ್ ಪ್ಯಾಸೆಂಜರ್ ಹಾಗೂ ರೈಲು ಸಂಖ್ಯೆ 56218 ಶಿವಮೊಗ್ಗ ಟೌನ್–ತಾಳಗುಪ್ಪ ಪ್ಯಾಸೆಂಜರ್ ರೈಲುಗಳು 04 ಜನವರಿ 2026ರಂದು ರದ್ದುಗೊಳಿಸಲಾಗಿದೆ.

There will be no train between Talaguppa and Shivamogga tomorrow

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close