ಶಿವಮೊಗ್ಗದ ಟಿಪ್ಪು ನಗರದಲ್ಲಿ SDPI ಪಕ್ಷದಿಂದ ಹೆಲ್ಪ್ ಡೆಸ್ಕ್-SDPI party sets up help desk in Tipu Nagar, Shimoga

SUDDILIVE || SHIVAMOGGA

ಶಿವಮೊಗ್ಗದ ಟಿಪ್ಪು ನಗರದಲ್ಲಿ SDPI ಪಕ್ಷದಿಂದ ಹೆಲ್ಪ್ ಡೆಸ್ಕ್-SDPI party sets up help desk in Tipu Nagar, Shimoga     


ವಿಶೇಷ ಮತದಾರರ ಪರಿಷ್ಕರಣೆ SIR ಮ್ಯಾಪಿಂಗ್ ಮಾಡಲು 2002ರ ಮತದಾರರ ಮಟ್ಟಿಯಲ್ಲಿರುವ ಮತದಾರರ ಭಾಗದ ಸಂಖ್ಯೆ ಮತ್ತು ಭಾಗದ ಕ್ರಮ ಸಂಖ್ಯೆ ಪಡೆದು ಈಗಿನ ಮತದಾರರ ಪಟ್ಟಿಯ ಭಾಗದ ಸಂಖ್ಯೆ ಹಾಗೂ ಕ್ರಮ ಸಂಖ್ಯೆಯನ್ನು ಜೋಡಿಸಬೇಕಾಗಿ.

ಈ ನಿಟ್ಟಿನಲ್ಲಿ ಮತದಾರರಿಗೆ ಸಹಯಾ ಮಾಡಲು ಮತದಾರರ ಪಟ್ಟಿಯಲ್ಲಿ ಭಾಗದ ಸಂಖ್ಯೆ ಹಾಗೂ ಕ್ರಮ ಸಂಖ್ಯೆ ಹುಡುಕಿ ಬರೆದು ಕೊಡಲಾಯಿತು.



ಈ ಸಂದರ್ಭದಲ್ಲಿ 100ಕ್ಕೂ ಅಧಿಕ ಮತದಾರರಿಗೆ ಸಹಕಾರ ಮಾಡಲಾಗಿದೆ. ಈ  SDPI Help Desk ನಡೆಯುವ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ, ಇಮ್ರಾನ್, ಜಮೀರ್, ನಗರ ಸಮಿತಿ ಸದಸ್ಯರಾದ ಅಫ್ರೋಜ್, ವಾರ್ಡ್ ಕಾರ್ಯಕರ್ತರಾದ ಫೈಜಾನ್, ರಜಾಕ್, ರೀಹಾನ್ ಮತ್ತಿತರರು ಇದ್ದರು.

SDPI party sets up help desk in Tipu Nagar, Shimoga

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close