ಆಕ್ಷಪಣೆಗೆ ಮುಂದಾಗಿ ಮಾಧ್ಯಮಗಳ ಮುಂದೆ ಬೆತ್ತಲಾದರಾ ಶಾಸಕರ ಬೆಂಬಲಿಗರು- Will the MLA's supporters go ahead and expose themselves in front of the media to make accusations?

 SUDDILIVE || SAGARA

ಆಕ್ಷಪಣೆಗೆ ಮುಂದಾಗಿ ಮಾಧ್ಯಮಗಳ ಮುಂದೆ ಬೆತ್ತಲಾದರಾ ಶಾಸಕರ ಬೆಂಬಲಿಗರು- Will the MLA's supporters go ahead and expose themselves in front of the media to make accusations?   

Expose, MLA


ಸಾಗರದ ಹಸಿರುಮಕ್ಕಿ ಸೇತುವೆ ಕಾಮಗಾರಿ ವಿಳಂಬಕ್ಕೆ  ಶಾಸಕ ಗೋಪಾಲಕೃಷ್ಣ ಬೇಳೂರು ಬೆಂಬಲಿಗರಿಂದಲೇ ಪ್ರತಿಭಟನೆ ನಡೆದಿದೆ. ಹಸಿರುಮಕ್ಕಿಯಲ್ಲಿ ಪಿಡಬ್ಲೂಡಿ ಸಚಿವ ಜಾರಕಿಹೊಳಿ ಕಾಮಗಾರಿ ಪರಿಶೀಲನೆ ನಡೆಸುವ ಮುನ್ನವೇ ಸ್ಥಳೀಯರು ಕಾಮಗಾರಿ ವಿಳಂಬ ವಿರೋಧಿಸಿ ಆಕ್ಷೇಪಿಸಿದ್ದಾರೆ

125 ಕೋಟಿ ವೆಚ್ಚದ ಒಂದುವರೆ ಕಿಲೋಮೀಟರ್ ಉದ್ದದ ಹಸಿರುಮಕ್ಕಿ ಸೇತುವೆಯೊ ಸಿಗಂದೂರು ಸೇತುವೆ ಉದ್ಘಾಟನೆ ವೇಳೆಯಲ್ಲೇ ಆರಂಭವಾಗಬೇಕಿತ್ತು. ಆದರೆ ಕೆ ಆರ್ ಡಿ ಎಲ್ ನಿಂದ ಎಸ್ ಪಿ ಎಲ್ ಸಂಸ್ಥೆಗೆ ನೀಡಿರುವ ಕಾಮಗಾರಿಯೂ ವಿಳಂಬವಾಗಿರುವುದರಿಂದ ಸ್ಥಳೀಯರು ಕಾರ್ಯಕ್ರಮಕ್ಕೆ ಮುನ್ನವೇ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ.


ಹಸಿರುಮಕ್ಕಿ ಸೇತುವೆಯು,  ಸಿಗಂದೂರು ಸೇತುವೆ ಕಾಮಗಾರಿ ಆರಂಭಗೊಂಡ ವೇಳೆಯಲ್ಲೇ ಕಾಮಗಾರಿ ಕಾಗೋಡು ತಿಮ್ಮಪ್ಪರಿಂದ ಉದ್ಘಾಟನೆಯಾಗಿತ್ತು. ಸಿಗಂದೂರು ಸೇತುವೆಗೆ ಎರಡುವರೆ ಕಿಲೋಮೀಟರ್ ಉದ್ದದ ಸೇತುವೆಯಾಗಿದ್ದರೆ,  ಹಸಿರುಮಕ್ಕಿ ಸೇತುವೆಯೊ 1.5 ಕಿಮಿ ದೂರದ ಕಾಮಗಾರಿ ಯಾಗಿತ್ತು.  2018ರಲ್ಲಿ ಎರಡೂ ಕಾಮಗಾರಿ ಆರಂಭಗೊಂಡರು ಎಂಟು ವರ್ಷಗಳ ನಂತರವೂ ಸಹ ಹಸಿರು ಮಕ್ಕಿ ಸೇತು ಉದ್ಘಾಟನೆ ಗೊಳ್ಳದೆ ಇರುವುದು  ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿತ್ತು.  

ವಿಳಂಬಗೊಂಡಿರುವುದನ್ನು ಸ್ಥಳೀಯರು ಆಕ್ಷೇಪಿಸಿದ್ದಾರೆ ಇವರೆಲ್ಲರೂ ಶಾಸಕ ಗೋಪಾಲಕೃಷ್ಣ ಬೇಲೂರವರ ಬೆಂಬಲಿಗರು ಎನ್ನಲಾಗಿದೆ.

ಹಸಿರುಮಕ್ಕೆ ಸೇತುವೆಗೆ ಶಾಸಕರ ಬೆಂಬಲಿಗರ ಆಕ್ಷೇಪಣೆಯೂ ಕೆಲವು ಕುತೂಹಲ ಮೂಡಿಸಿದೆ ಪತ್ರಕರ್ತರ ಎದುರುಗಡೆ ಬೆಂಬಲಿಗರು ಕೆ ಎಸ್ ಪಿ ಎಲ್ ಸಂಸ್ಥೆ ವಿರುದ್ಧ ಘೋಷಣೆ ಕೂಗಿದರು ಸಹ ಈ ವೇಳೆ ದಿಡಿರೆಂದು ಹೇಳಿ ಶಾಸಕರ ಮತ್ತೊಂದು ಬೆಂಬಲಿಗರ ಬಣ ಮಾಧ್ಯಮಗಳಿಗೆ ಹೇಳಿಕೆ ನೋಡುತ್ತಿದ್ದ ವ್ಯಕ್ತಿಯನ್ನ ಎಳೆದುಕೊಂಡು ಶಾಸಕರು ಬಂದಿದ್ದಾರೆ ಎಂದು ದಿಕ್ಕು ತಪ್ಪಿಸಿದ ಘಟನೆ ಪತ್ರಕರ್ತರ ಎದುರೆ ನಡೆದಿದೆ. ಡ್ಯಾಮೇಜ್ ಕಂಟ್ರೋಲಿಗೆ ಮುಂದಾಗಿ ಶಾಸಕರ ಮತ್ತೊಂದು ಬಣ ಮಾಧ್ಯಮಗಳ ಮಧಗಯೆ ಬೆತ್ತಲಾಗಿದೆ.

Will the MLA's supporters go ahead and expose themselves in front of the media to make accusations?   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close