SUDDILIVE || BHADRAVATHI
ಭದ್ರಾವತಿಯಲ್ಲಿ ಬಾರಿ ಮಳೆ, ಶಿವಮೊಗ್ಗದಲ್ಲಿ ಮಳೆ ಆರಂಭ- Rain in Bhadravati
ಶಿವಮೊಗ್ಗದಲ್ಲಿ ಗುಡುಗು ಮಿಂಚು ಆರಂಭವಾಗಿದ್ದರೆ ಭದ್ರಾವತಿಯಲ್ಲಿ ಕಳೆದ ಒಂದು ಗಂಟೆಯಿಂದ ಮಳೆ ಸುರಿಯುತ್ತಿದೆ. ಬೇಸಿಗೆ ಮಳೆ ಭದ್ರಾವತಿಯಲ್ಲಿ ತಂಪರೆದಿದ್ದಾನೆ.
ಕಳೆದ ಒಂದು ಗಂಟೆಯಿಂದ ಸಿಡಿಲು, ಗುಡುಗಿನ ಜೊತೆ ಭಾರಿ ಗಾಳಿ ಮಳೆ ಸುರಿಯುತ್ತಿದೆ. ಬೆಳಿಗ್ಗೆ ಬಿಸಿಲು ಹೆಚ್ಚಾಗಿದ್ದು ಮಳೆ ಬರುವ ಮುನ್ಸೂಚನೆಗಳಿದ್ದವು. ಮಧ್ಯಾಹ್ನ 3-30 ರ ವೇಳೆಹೆ ಗುಡುಗು ಮಿಂಚುವಿನೊಂದಿಗೆ ಮಳೆ ಸುರಿದೆ.
ಇತ್ತ ಶಿವಮೊಗ್ಗದಲ್ಲೂ ಕಳೆದ ನಾಲ್ಕೈದು ದಿನಗಳಿಂದ ಸಂಜೆ ಬಂತೆಂದರೆ ಮಳೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಮುಕ್ಕಾಲು ಗಂಟೆಯಿಂದ ಗುಡುಗು ಮಿಂಚು ಆರ್ಭಟಿಸಿವೆ. ಈಗ ಮಳೆ ಆರಂಭವಾಗಿದೆ.
Rain in Bhadravati

