SUDDILIVE || SAGARA
KSRTC ಬಸ್ ಮತ್ತು ದ್ವಿಚಕ್ರವಾಹನ ನಡುವೆ ಅಪಘಾತ-ದ್ವಿಚಕ್ರ ವಾಹನ ಸವಾರನಿಗೆ ಗಾಯ- Accident between KSRTC bus and motorcycle-motorcycle rider injured
ಕೆಎಸ್ಆರ್ಟಿಸಿ ಬಸ್ ಹಾಗು ಬೈಕ್ ನಡುವೆ ಉಂಟಾದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯವಾಗಿದ್ದು, ಆತನನ್ನ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿವಮೊಗ್ಗದಿಂದ ಸಾಗರಕ್ಕೆ ಬರುತ್ತಿದ್ದ KSRTC ಬಸ್ ಗೆ ದ್ವಿಚಕ್ರ ವಾಹನಕ್ಕೆ ಕಾಸ್ಪಾಡಿ ಬಳಿ ಡಿಕ್ಕಿ ಉಂಟಾಗಿದೆ. ಅಪಘಾತದಲ್ಲಿ ಬರದಹಳ್ಳಿ ಡಾಕಪ್ಪ ಎಂಬುವರಿಗೆ ತೀವ್ರಗಾಯಗಳಾಗಿವೆ. ಅವರನ್ನ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ.
ಆನಂದಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ.
Accident between KSRTC bus and motorcycle-motorcycle rider injured
