ಡೈರಿ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅನುವು- Vehicular traffic allowed on the national highway opposite the dairy

 SUDDILIVE || SHIVAMOGGA

ಡೈರಿ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅನುವು- Vehicular traffic allowed on the national highway opposite the dairy    

Traffic, allow

ಶಿವಮೊಗ್ಗ ಮತ್ತು ಭದ್ರಾವತಿ ನಡುವಿನ ಶಿಮುಲ್ ಡೈರಿ ಎದುರಿನ ರಾಷ್ಟ್ರೀಯ ಹೆದ್ದಾರಿ ರಸ್ತೆ ಈಗ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. 


ಈ ವರ್ಷದ ಆರಂಭದಲ್ಲಿ ಡೈರಿ ಎದುರಿನ ರಸ್ತೆ ಕಾಮಗಾರಿ ನಡೆಯುತ್ತಿದ್ದಾಗಲೇ ಕುಸಿದಿತ್ತು ಈ ಜಾಗಕ್ಕೆ ಡಿಸಿ ಎಸ್ ಪಿ ಯವರು ಭೇಟಿ ನೀಡಿ ಸ್ಥಳ ವೀಕ್ಷಿಸಿದರು ಒಂದು ಭಾಗದಲ್ಲಿ ದ್ವಿಮುಖ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಭೂಕುಸಿತ ಉಂಟಾಗಿತ್ತು ಎಂದು ಹೇಳಲಾಗಿತ್ತು

ಆದರೆ ಈಗ ಮೂರು ತಿಂಗಳ ಅಂತರದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿ ಅಂಡರ್ ಪಾಸ್ ನಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಇದರಿಂದ ವಾಹನ ಸಂಚಾರ ಸರಳವಾಗಿ ಸಾಗುತ್ತಿದೆ

ಭದ್ರಾವತಿ ಕಡೆ ಸಂಚರಿಸುವ ವಾಹನವನ್ನು ಡೈರಿ ಎದುರಿನ ಸಪೂರ ರಸ್ತೆಯಲ್ಲಿ ಸಂಚರಿಸಲು ಅನುವು ಮಾಡಿಕೊಡಲಾಗಿದೆ ಭದ್ರಾವತಿಯಿಂದ ಶಿವಮೊಗ್ಗಕ್ಕೆ ಹೋಗಲು ಡೈರಿ ಕೆಳಗಡೆ ನಿರ್ಮಿಸಲಾಗಿರುವ ಹೈವೇ ರಸ್ತೆಯಲ್ಲಿ ಸಂಚರಿಸಲು ಅನುವು ಮಾಡಿಕೊಡಲಾಗಿದೆ.

Vehicular traffic allowed on the national highway opposite the dairy

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close